ಸಹಾಯ ಮಾಡಿ 🙏 ಕಾಣೆಯಾದ ವರದಿ ಹಾಸನ | MISSING CASE HASSAN

0

ಸಹಾಯ ಮಾಡಿ 🙏 ಕಾಣೆಯಾದ ವರದಿ ಹಾಸನ | MISSING CASE HASSAN

ದಿನಾಂಕ : 05jan2022 ಹಾಸನ ನಗರದ 80ft ರಸ್ತೆಯ ನಿವಾಸಿ ಲಕ್ಷೀಷ್ ರವರ ಮಗ ಇಂದು ಹಾಸನ ನಗರದ ಯುನೈಟೆಡ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ‘ ಸ್ಕಂದನ್ (10ವರ್ಷ) ಶಾಲೆಯಿಂದ 3ಗಂಟೆಗೆ ಹೊರಟಿದ್ದು ಮನೆಗೆ ಹಿಂದಿರುಗಿರುವುದಿಲ್ಲ ., ಪೋಷಕರು ಗಾಬರಿಯಾಗಿದ್ದು ., ಹಾಸನ ಜನತೆಯಲ್ಲಿ ಈ ಮೂಲಕ ಮನವಿ ಮಾಡುವುದೇನೆಂದರೇ ಈ ಭಾವ ಚಿತ್ರ ದಲ್ಲಿರುವ ಬಾಲಕನ ಬಗ್ಗೆ ನಿಮಗೆ ಮಾಹಿತಿ ಸಿಕ್ಕರೆ ದಯವಿಟ್ಟು ಸ್ಥಳೀಯ ಪೊಲೀಸ್ ಠಾಣೆ ಅಥವಾ 99019 35237 ಫೋನ್ ಸಂಖ್ಯೆಗೆ ಕರೆಮಾಡಿ ಸಹಾಯ ಮಾಡಬಹುದು (ಸ್ಕಂದನ್ ಇಂದು ಕಪ್ಪು ಪ್ಯಾಂಟ್ ಲೈಟ್ ಗ್ರೀನ್ ಶರ್ಟ್ ಧರಿಸಿದ್ದರು)

missingcasehassan #ಕಾಣೆಯಾದವರದಿಹಾಸನ

LEAVE A REPLY

Please enter your comment!
Please enter your name here