ಹಾಸನ್ ನ್ಯೂಸ್ ಸಾಮಾಜಿಕ ಜಾಲತಾಣದ ಸಹಾಯದಿ‌ ಕೇವಲ 24ಗಂಟೆ ಒಳಗೆ ಮರಳ ಕುಟುಂಬಸ್ಥರಿಗೆ ಸಿಗುವಂತಾಗಿದೆ

0

HASSAN NEWS IMPACT ಹೊಳೆನರಸೀಪುರದಿಂದ ಕಾಣೆಯಾದ ವ್ಯಕ್ತಿ ಹಾಸನ್ ನ್ಯೂಸ್ ಸಾಮಾಜಿಕ ಜಾಲತಾಣದ ಸಹಾಯದಿ‌ ಕೇವಲ 24ಗಂಟೆ ಒಳಗೆ ಮರಳ ಕುಟುಂಬಸ್ಥರಿಗೆ ಸಿಗುವಂತಾಗಿದೆ , ಹಾಸನ ನಗರದ ಖಾಸಗಿ‌ ಹೊಟೇಲ್ ನಲ್ಲಿ ರಾಮಪ್ಪ ಇರುವ ಬಗ್ಗೆ ಫೇಸ್ ಬುಕ್ ಪೋಸ್ಟರ್ ಮೂಲಕ ಮನಗಂಡು ಇವರೇ ಅವರ ಎಂದೂ ಊಹ ಪೋಹದಿ ಕರೆಮಾಡಿದಾಗ ಕುಟುಂಬಸ್ಥರು ಒಪ್ಪಿದ ಮೇಲೆ ಇಲ್ಲಿರೋದು ಗೊತ್ತಾಗಿದೆ , ಕಾಣೆಯಾದ ಪೋಸ್ಟ್ ಶೇರ್ ಮಾಡಿದ ಹಾಸನ ಜನತೆಗೆ ಕೃತಜ್ಞತೆ ಗಳನ್ನು ನೊಂದಿದ್ದ ಕುಟುಂಬ ತಿಳಿಸಿದೆ

ನಾವು ಈ ಹಿಂದೆ ಹಾಕಿದ್ದ ಪೋಸ್ಟ್

https://m.facebook.com/story.php?story_fbid=3249773215132590&id=195025720607370

hassannewsimpact #impacts #hassan #holenarasipura

www.hassananews.com

HASSANNEWS ಸಖತ್ newzz ಮಗ

LEAVE A REPLY

Please enter your comment!
Please enter your name here