ನೀಟ್ ಪರೀಕ್ಷೆಯಲ್ಲಿ ಶಾಮಿಕ್ ಅಬ್ದುಲ್ ರೆಹಮಾನ್ ದೇಶದಲ್ಲಿ 180ನೇ ಶ್ರೇಣಿ ಹಾಸನಕ್ಕೆ ಮೊದಲಿಗ

0

ನೀಟ್ ಪರೀಕ್ಷೆಯಲ್ಲಿ  ಶಾಮಿಕ್ ಅಬ್ದುಲ್ ರೆಹಮಾನ್ 180ನೇ ರ್ಯಾಂಕ್

ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಶೀರ್ ವಿ.ಕೆ  ಮತ್ತು ಶ್ರೀಮತಿ ಫಾತಿಮಾ ನಸ್ರಿನ್ ಬಶೀರ್ ರವರ ಪುತ್ರರಾದ ಶಾಮಿಕ್ ಅಬ್ದುಲ್ ರೆಹಮಾನ್ ರವರು ನೀಟ್ [ NEET ] ಪರೀಕ್ಷೆಯಲ್ಲಿ 720 ಅಂಕಕ್ಕೆ 702 ಪಡೆದು ದೇಶದಲ್ಲೇ 180ನೇ ರ್ಯಾಂಕ್  ಪಡೆದಿದ್ದಾರೆ ಅದಲ್ಲದೆ

ಹಾಸನ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ ಮತ್ತು ದ್ವಿತೀಯ ಪಿಯುಸಿಯಲ್ಲಿ ಕೆಮಿಸ್ಟ್ರಿ ಫಿಸಿಕ್ಸ್ ಬಯೋಲಜಿ ಮೂರರಲ್ಲಿ ನೂರಕ್ಕೆ ನೂರು ಅಂಕ ಪಡೆದು 98.5% ತೆಗೆದುಕೊಂಡಿರುತ್ತಾರೆ ದೇಶದ ಅತ್ಯುನ್ನತ ಮಹಾವಿದ್ಯಾಲಯವಾದ [AIIMS]

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನವ ದೆಹಲಿಯಲ್ಲಿ ಕಲಿಯುವ ಹಂಬಲ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here