ಅನುಮತಿ ಇಲ್ಲದೆ ಇಂದಿನಿಂದ ಫ್ಲೆಕ್ಸ್ ಅಂಟಿಸಿದರೆ ಹಾಸನ ನಗರಸಭೆ ಹಾಕೋ ದಂಡ ಎಷ್ಟು ಗೊತ್ತಾ ??

0


ಹಾಸನ,ನ.19(ಹಾಸನ್_ನ್ಯೂಸ್) !, ಹಾಸನ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು / ಮನೆ ಮಾಲೀಕರು ನಗರಸಭೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಎಲ್ಲೆಂದರಲ್ಲಿ ಜಾಹಿರಾತು, ಧಾರ್ಮಿಕ ಹಾಗೂ ರಾಜಕೀಯ ಪಕ್ಷಗಳ ಫ್ಲಕ್ಸ್ ಗಳು ಮತ್ತು ಬ್ಯಾನರ್‍ಗಳನ್ನು ಅಳವಡಿಸುತ್ತಿದ್ದು, ಇದರಿಂದ ನಗರದ ಸ್ವಚ್ಛತೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗುತ್ತಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ , ಯಾವುದೇ ರೀತಿಯ ಫ್ಲಕ್ಸ್ ಗಳನ್ನು ನಗರಸಭೆ ಅನುಮತಿ ಇಲ್ಲದೇ ಅಳವಡಿಸಿದಲ್ಲಿ ಬರೋಬ್ಬರಿ 5,000₹ ದಿಂದ 10,000₹ ರೂಗಳ ವರೆಗೆ ದಂಡ ವಿಧಿಸುವುದರ ಜೊತೆಗೆ ಮನೆಯ ಒಳಚರಂಡಿ / ಕುಡಿಯುವ ನೀರಿನ ಸರಬರಾಜು ಬಂದ್ ಮಾಡಲಾಗುವುದು ” –  ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಮಾಂಟೆಸ್ಸರಿ ಶಿಕ್ಷಕರ ತರಬೇತಿ!!
ಅನಾಬೆಲ್, ಸಂಸ್ಕೃತ ಭವನ ಎದುರು , ಪಾರ್ಕ್ ರಸ್ತೆ, ಹಾಸನ -573201
ಫೋನ್  ಸಂಖ್ಯೆ !
9964451828, 8884688113 / 114
•ವಯಸ್ಸಿನ ಮಿತಿ ಇಲ್ಲ
•ಶೇ 100% ಉದ್ಯೋಗ ಸಹಾಯ
•ಉಚಿತ ಮಾತನಾಡುವ ಇಂಗ್ಲಿಷ್ ಮತ್ತು ಕಂಪ್ಯೂಟರ್ ತರಬೇತಿ *
•ಅನುಭವಿ ಬೋಧನಾ ಸಿಬ್ಬಂದಿ ವ್ಯವಸ್ಥೆ
•ಪ್ರಾಯೋಗಿಕ ತರಬೇತಿಗಾಗಿ ಪೂರ್ಣ ಪ್ರಮಾಣದ ಮಾಂಟೆಸ್ಸರಿ ಲ್ಯಾಬ್ ಸೌಲಭ್ಯ
•ಕಂತು ಸೌಲಭ್ಯಗಳೊಂದಿಗೆ ನಾಮಮಾತ್ರ ಶುಲ್ಕ ರಚನೆ ಆದರ್ಶ ವೃತ್ತಿ ಗೃಹಿಣಿಯರಿಗೆ ಅವಕಾಶ
•ಆನ್‌ಲೈನ್ ಬೋಧನೆ ಸಹ ಲಭ್ಯವಿದೆ !
•ತ್ವರೆ ಮಾಡಿ ಸೀಮಿತ ಪ್ರವೇಶಗಳು ಮಾತ್ರ ಉಳಿದಿವೆ!!

LEAVE A REPLY

Please enter your comment!
Please enter your name here