MBBS ಕೋರ್ಸ್ಗೆ ಸೇರಬೇಕೆನ್ನುವ ಮಕ್ಕಳ ಭವಿಷ್ಯಕ್ಕೆ ಕೋರೋನ ವರವೋ ಶಾಪವೋ?

    0

    ಪ್ರಿಯ ಪೋಷಕರೇ ಹಾಗೂ ಮಕ್ಕಳೇ “ಹುಚ್ಚನ ಮದುವೇಲಿ ಉಂಡೋನೇ ಜಾಣ” ಎಂಬ ಮಾತಿನಂತೆ ಕಳೆದ ವರ್ಷದ ನೀಟ್ (NEET) ಪರೀಕ್ಷೆಗೆ ಸ್ಪರ್ಧಿಸಿದ್ದ ಮಕ್ಕಳ ಅನುಭವ ಹೇಗಿತ್ತೆಂದರೆ, “ಈ ಪರೀಕ್ಷೆ ಸುಲಭವಾಗಿತ್ತು ಆದರೆ, ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಗೊಂದಲದಲ್ಲಿ ನಾವು ಅಭ್ಯಾಸ ಮಾಡಲಿಲ್ಲ ಹಾಗಾಗಿ ನಮಗೆ ಎಂಬಿಬಿಎಸ್ ಸೀಟ್ ಸಿಗಲಿಲ್ಲ” ಎಂದು, ಮತ್ತೆ ಕೆಲವರು ಹೇಳುವುದೇನೆಂದರೆ “ಪರೀಕ್ಷೆ ನಡೆದೇ ತೀರುತ್ತದೆ ಎಂಬ ವಿಶ್ವಾಸದೊಂದಿಗೆ ಕಠಿಣ ಅಭ್ಯಾಸ ಮಾಡಿದೆವು, ಹಾಗಾಗಿ ನಮಗೆ ಒಳ್ಳೆ ಕಾಲೇಜಿನಲ್ಲಿ ಫ್ರೀ ಸೀಟ್ ಸಿಕ್ಕಿದೆ”ಎಂದು.
    ಈ ಮೊದಲೇ ಹೇಳಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳು (NEET) ನಡೆಯುವುದು ಶತಸಿದ್ಧ. ಹಾಗಾದರೆ ಇಂದು ನಾವು ದೇವರಂತೆ ಕಾಣುವ ‘ಡಾಕ್ಟರ್’ ಆಗುವ ಕನಸನ್ನು ನನಸು ಮಾಡುವುದು ಹೇಗೆ?
    ಇಂದಿನಿಂದಲೇ ಪರೀಕ್ಷೆಗೆ ಸತತವಾಗಿ, ಪರಿಶ್ರಮ ಪೂರ್ಣ ತಯಾರಿ ನಡೆಸಬೇಕು. ಇಲ್ಲಿ ಬರುವ ಕೇವಲ ಮೂರು ವಿಷಯಗಳ (Physics, Chemistry & Biology) ಕ್ರಮಬದ್ಧವಾದ ತಾಂತ್ರಿಕ ಅಧ್ಯಯನ ನಡೆಸಿದರೆ ಸಾಕು.
    ಹಾಸನದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ 600+ ಅಂಕಗಳನ್ನು ಪಡೆಯುವ ಯೋಗ್ಯತೆ ಹಾಗೂ ಸಾಮರ್ಥ್ಯ ಇದ್ದರೂ ಅವರು ಕೆಲವು ನ್ಯೂನತೆಗಳು ಹಾಗೂ ಒತ್ತಡಗಳಿಂದ ಬೋರ್ಡ್ ಪರೀಕ್ಷೆಗಳಲ್ಲಷ್ಟೇ ಉತ್ತಮ ಅಂಕಗಳನ್ನು ಪಡೆಯಲು ಸಫಲರಾಗುತ್ತಾರೆ.
    ಕರೋನಾ ಲಾಕ್ಡೌನ್ ನಿಜಕ್ಕೂ ‘ವರ’ ಯಾರಿಗೆಂದರೆ ಸ್ಪಷ್ಟವಾದ ಮಾರ್ಗದಲ್ಲಿ.


    ಅಭ್ಯಾಸ ನಡೆಸಿದ ಮಕ್ಕಳಿಗೆ, ಏಕೆಂದರೆ ಲಾಕ್ಡೌನ್ ಕಾಲದಲ್ಲಿ ಶ್ರಮಪಟ್ಟು ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ತುಂಬಾ ಮಕ್ಕಳು ಮೊಬೈಲ್ ಚಟಕ್ಕೆ ಬಿದ್ದು ಓದುವ ಹವ್ಯಾಸವನ್ನು ಮಾಡದಿರುವುದರಿಂದ, ಈ ಸಂದರ್ಭವನ್ನು ಅವಕಾಶವನ್ನಾಗಿ ಬಳಸಿಕೊಂಡ ಮಕ್ಕಳಿಗೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಲಭಿಸುವುದು ಅಸಾಧ್ಯವೇನಲ್ಲ.
    ಕೊರೋನ ರೋಗಿಗಳ ಬಗ್ಗೆ ವರದಿ ಮಾಡಲೆಂದು HIMS ಆಸ್ಪತ್ರೆಗೆ ಭೇಟಿ ನೀಡಿದ್ದ Hassan news ತಂಡ ಅಲ್ಲಿದ್ದ ರೋಗಿಗಳ ಅನಿಸಿಕೆ ಪ್ರಕಾರ “ನಿಜವಾದ ದೇವಾಲಯ ಆಸ್ಪತ್ರೆ, ಹಾಗು ಡಾಕ್ಟರುಗಳು ನಿಜವಾದ ದೇವರು”.


    ಒಂದು ರೋಗಿಯ ಜೀವವನ್ನು ಕಾಪಾಡುವುದು ಎಂದರೇ ಅದು ದೇವರ ಕೆಲಸವೇ ಸರಿ.
    ನಮ್ಮ ವರದಿಗಾರರು ಗಮನಿಸಿದ ಇನ್ನೊಂದು ವಿಷಯವೇನೆಂದರೆ, HIMS ನಲ್ಲಿ MBBS ಓದುತ್ತಿರುವ ಮಕ್ಕಳಲ್ಲಿ ಹೊರರಾಜ್ಯದ ಹಾಗೂ ಇತರ ಜಿಲ್ಲೆಯ ಮಕ್ಕಳ ಸಂಖ್ಯೆ ಅತ್ಯಂತ ಹೆಚ್ಚಾಗಿ ಇದ್ದದ್ದು.
    ಅರೇ! ಹೀಗೇಕೆ, ನಮ್ಮ ಜಿಲ್ಲೆಯ ಮಕ್ಕಳು ಇಲ್ಲಿ ಓದುವ ಸೌಲಭ್ಯವನ್ನೇಕೆ ಪಡೆಯಲಾಗುತ್ತಿಲ್ಲ ಎಂದು ವಿಚಾರಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯ ನ್ಯೂನ್ಯತೆ ಹಾಗೂ ಗುಣಮಟ್ಟದ ಕೊರತೆ ಎದ್ದುಕಾಣುತ್ತಿತ್ತು .
    ದ್ವಿತೀಯ ಪಿಯುಸಿಯಲ್ಲಿ ಶೇಕಡ 97% ಪಡೆದ ಬಹಳ ಕಾಲೇಜಿನ ವಿದ್ಯಾರ್ಥಿಗಳ ಅನಿಸಿಕೆ ಪ್ರಕಾರ ಅವರಿಗೆ ಬೋರ್ಡ್ ಪರೀಕ್ಷೆಗಳಿಗೆ ಸಿಗುವ ಮಾರ್ಗದರ್ಶನ ಹಾಗೂ ತರಬೇತಿ NEET ಪರೀಕ್ಷೆಗೆ ಸಿಗುತ್ತಿಲ್ಲವೆಂದು.
    ಹಾಗಾದರೆ ಈ ಸಮಸ್ಯೆಗೆ ಪರಿಹಾರ ವೇನೆಂದು ಹುಡುಕ ಹೊರಟಾಗ ನಾವು ಗಮನಿಸಿದ್ದು ಒಂದು ಉತ್ತಮವಾದ NEET coaching center ಹಾಸನದಲ್ಲಿ ಇಲ್ಲವೆಂದು.ಚಿಂತಿಸುವ ಅಗತ್ಯವಿಲ್ಲ, ಪ್ರಿಯ ವಿದ್ಯಾರ್ಥಿಗಳೇ ಮತ್ತು ಪೋಷಕರೇ ನಮ್ಮ ತಂಡವು ಇತ್ತೀಚಿಗೆ ಹಾಸನದಲ್ಲಿ ಪ್ರಾರಂಭವಾದ “ಪಾಠಶಾಲಾ ನೀಟ್ ಅಕಾಡೆಮಿ” ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅದರ ಸಂಸ್ಥಾಪಕರಾದ ವಿಕಾಸ್ ಗುಪ್ತ ಹೇಳುವಂತೆ, ಕೇವಲ Biology ಹಾಗೂ Chemistry ವಿಷಯಗಳಲ್ಲಿ ಗಳಿಸುವ ಅಂಕಗಳು ಸರ್ಕಾರಿ ಕೋಟಾದಡಿ MBBS ಸೀಟನ್ನು ಖಾತ್ರಿಪಡಿಸುತ್ತದೆ. Physics ನಲ್ಲಿ ಗಳಿಸುವ ಅಂಕಗಳು ಇನ್ನು ಉತ್ತಮ ಕಾಲೇಜಿಗೆ ಸೀಟನ್ನು ಕೊಡಿಸಬಲ್ಲ ದೆಂದು.
    ಹೌದು, ಇವರು ಹೇಳಿದಂತೆ ಅಷ್ಟು ಸುಲಭವೇ ಈ ಕಠಿಣ ಪರೀಕ್ಷೆಯನ್ನು ಎದುರಿಸುವುದು? ಖಂಡಿತವಾಗಿಯೂ ಹೌದು. ಅವರ ಅಕಾಡೆಮಿಯಲ್ಲಿ ನಾವು ಸಂದರ್ಶಿಸಿದ ಹಾಗೆ ವ್ಯವಸ್ಥಿತವಾದ, ಅತ್ಯುತ್ತಮವಾದ study modules ಗಳಿದ್ದು ಆಧುನಿಕ ಬೋಧನಾ ಉಪಕರಣಗಳು ಇದ್ದವು. ಹಾಗೂ ಕಲಿಕೆಗೆ ಅತ್ಯಂತ ಅನುಕೂಲಕರವಾದ ವಾತಾವರಣವಿತ್ತು.
    ನಮ್ಮ ಜಿಲ್ಲೆಯ ಹೆಚ್ಚು ಹೆಚ್ಚು ಮಕ್ಕಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಹಾಗೆ ಮಾಡಲು ನಿಮಗೆ ಸಾಧ್ಯವಿದೆಯೇ ಎಂದು ನಾವು ಅವರಿಗೆ ಒಂದು ಸವಾಲು ಹಾಕಿದೆವು!


    ಅವರ ಉತ್ತರ ನಿಜಕ್ಕೂ ಖುಷಿ ತಂದಿತ್ತು.
    ಅವರ ಪ್ರಕಾರ ಪಾಠಶಾಲಾ ನೀಟ್ ಅಕಾಡೆಮಿಯಲ್ಲಿ ಒಂದು ವರ್ಷದ Long term NEET course ಗೆ ದಾಖಲಾತಿ ಪಡೆದ ಯೋಗ್ಯ ವಿದ್ಯಾರ್ಥಿಗಳಿಗೆ ಸೀಟ್ ಕೊಡಿಸಲು ಸಾಧ್ಯವಾಗದೇ ಹೋದರೆ ಸಂಪೂರ್ಣ FEES REFUND ಎಂದು.
    ಅಬ್ಬಾ!! ಇಷ್ಟೊಂದು ಖಚಿತತೆ ಹಾಗೂ ಆತ್ಮವಿಶ್ವಾಸ ನೋಡಿದಾಗ ಈ ಸಂಸ್ಥೆ ಬಗ್ಗೆ ನಮ್ಮ ಅಭಿಮಾನ ದುಪ್ಪಟ್ಟಾಗಿತ್ತು.
    ಪ್ರಿಯ ಪೋಷಕರೇ ಹಾಗೂ ವಿದ್ಯಾರ್ಥಿಗಳೇ ನಿಮ್ಮ ಕನಸನ್ನು ನನಸು ಮಾಡುವ ಹೊಸ್ತಿಲಲ್ಲಿ ನೀವಿದ್ದರೆ ಒಮ್ಮೆ ಈ ಸಂಸ್ಥೆಗೆ ಭೇಟಿ ಕೊಡಿ ಎಂದು ನಾವು ಸಂಪೂರ್ಣ ವಿಶ್ವಾಸದಿಂದ ಹೇಳುತ್ತೇವೆ.
    ಹೇಗಿದ್ದರೂ ಪ್ರಥಮ ಪಿಯುಸಿ ಇಂದ ದ್ವಿತೀಯ ಪಿಯುಸಿಗೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಈಗಿನಿಂದಲೇ ಅಭ್ಯಾಸ ಪ್ರಾರಂಭ ಮಾಡಿ ನಿಮ್ಮ ಕನಸನ್ನು ಮಾಡಿಕೊಳ್ಳಿ.
    ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ಗಮನಹರಿಸುವುದು ಅನಿವಾರ್ಯ, ಆದರೂ ಪರೀಕ್ಷೆಗಳ ನಂತರ ನೀವು NEET ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ (Repeater ) ಆದರೂ ಚಿಂತೆಯಿಲ್ಲ ‘Doctor ‘ ಆಗಿ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ ಹಾಗು ಸೇವೆ ಸಲ್ಲಿಸಿ ಎಂಬುದು ನಮ್ಮ ಕಳಕಳಿಯ ಮನವಿ.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    Paatshala NEET Academy
    1st floor, Smart arcade, Near Amma eye hospital, KR puram, Hassan
    Ph: 8618837733
    7019276970
    www.paatshalaacademy.com

    LEAVE A REPLY

    Please enter your comment!
    Please enter your name here