ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನ

0

ಹಾಸನ / ಸಕಲೇಶಪುರ: ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಹೆಚ್.ಬಿ.ಯಜಮಾನ್ ನಿಧನ
ಇಂದು ಸಂಜೆ ಮಳಲಿಯ  ಸ್ವಗ್ರಾಮದಲ್ಲಿ ಮೃತರಾಗಿದ್ದಾರೆ.
ಮೃತರಿಗೆ  82 ವರ್ಷ ವಯಸ್ಸಾಗಿತ್ತು
ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ

1 ಘಂಟೆಗೆ ಮಳಲಿ ಗ್ರಾಮದ ಅವರ ಬನಸಿರಿ ಎಷ್ಟೇಟ್ ನಲ್ಲಿ ನಡೆಯಲಿದೆ ಎಂದು ಕುಟುಂಭದ ಮೂಲಗಳು ತಿಳಿಸಿವೆ.
ಮೃತರ ಆತ್ಮಕ್ಕೆ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಮಾಜಿ ಶಾಸಕರಾದ ಬಿ.ಆರ್.ಗುರುದೇವ್, ಹೆಚ್.ಎಂ.ವಿಶ್ವನಾಥ್, ಹಾಗೂ ತಾಲೂಕು ಆಡಳಿತ ಮತ್ತು

ತಾಲೂಕಿನ ಸಂಘ ಸಂಸ್ಥೆಗಳು ಶಾಂತಿ ಕೋರಿದ್ದಾರೆ. RIPNEWSHASSAN hassannews sakleshpur hassanjds

LEAVE A REPLY

Please enter your comment!
Please enter your name here