ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ಇದೆ , ಆಸಕ್ತರು ಭೇಟಿ ನೀಡಿ 👇ಮಾ.15 ಬೆಳಿಗ್ಗೆ ಇಲ್ಲಿ

0

ಹಾಸನ ಮಾ.01(ಹಾಸನ್_ನ್ಯೂಸ್ !, ಹಾಸನಅಬಕಾರಿ ವಸ್ತುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ಜಪ್ತಿಯಾಗಿ  ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳಾದ ಯಮಹಾ ಆರ್ ಎಕ್ಸ್ -100  ಕೆ ಎ-01- ಜೆ -5157, 

ಕಾಲ್ಪನಿಕ ಚಿತ್ರ

ಹೀರೋ ಹೊಂಡಾ  ಸ್ಪ್ಲೆಂಡರ್ ಪ್ಲಸ್  ಕೆಎ-46-ಇ-7242, ಮಾರುತಿ ಸುಜುಕಿ( ವ್ಯಾನ್ )  ಕೆಎ -01- ಎಂ ಈ-5689,  ಟಿವಿಎಸ್ ಎಕ್ಸೆಲ್  ಸೂಪರ್ ಹೆವಿ ಡ್ಯೂಟಿ  ಕೆಎ-46 -ಹೆಚ್ -8956,  ಟಿವಿಎಸ್ ಜುಪಿಟರ್  ಕೆಎ -04-ಜೆಎಸ್ -9311,  ಟಿವಿಎಸ್ ಸ್ಟಾರ್ ಸಿಟಿ ಬೈಕ್ ಕೆ ಎ -46- ಎಲ್ -1168, ಆಲ್ಟೊ ಕಾರು ಕೆ ಎ-01-ಎಂಡಿ -2517. ಈ ವಾಹನಗಳನ್ನು ಮಾ.15 ರಂದು ಬೆಳಗ್ಗೆ 11 ಗಂಟೆಗೆ ಅಬಕಾರಿ ನಿರೀಕ್ಷಕರ ಕಚೇರಿ, ಬೇಲೂರು ವಲಯ,  ಹಳೆ ಮೂಡಿಗೆರೆ ರಸ್ತೆ,

ಕಾಲ್ಪನಿಕ ಚಿತ್ರ

ಒಕ್ಕಲಿಗರ ಸಮುದಾಯ ಭವನದ ಪಕ್ಕ, ಬೇಲೂರಿನಲ್ಲಿ ನಡೆಸಲಾಗುವುದು  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08172-268706 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here