ರಾಜ್ಯದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ್ ರವರು ಇಂದು ಸಕಲೇಶಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸೇವಾದಳ ಜಿಲ್ಲಾ ಕಾರ್ಯಾಧ್ಯಕ್ಷರಾದ ಸೈಯದ್ ಇದ್ರೀಸ್ ಹಾಗೂ NSUI ಜಿಲ್ಲಾಧ್ಯಕ್ಷ ಸುಪ್ರೀತ್ ರವರು ಸಕಲೇಶಪುರದಲ್ಲಿ ಕಳೆದ ಐದು ವರ್ಷಗಳಿಂದ ಕಲುಷಿತ ನೀರು ಸಕಲೇಶಪುರ ಜನತೆ ಕುಡಿತಿದ್ದು ನೀರಿನ ಶುದ್ಧೀಕರಣ ಘಟಕ ಇಲ್ಲದೆ ಹೇಮಾವತಿ ಹೊಳೆ ನೇರ ನೀರು ಸಾರ್ವಜನಿಕರು ಕುಳಿತಿದ್ದು ಮಕ್ಕಳು ವಿದ್ಯಾರ್ಥಿಗಳು ಸಾರ್ವಜನಿಕರು ಅನಾರೋಗ್ಯಕ್ಕೆ ಈಡಾಗ್ತಾ ಇದ್ದಾರೆ
ನೀರಿನ ಶುದ್ದಿಕರಣ ಘಟಕ ಸ್ಥಾಪನೆ ಮಾಡಬೇಕಾಗಿ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು