ಗಮನಿಸಿ 🕯 : ಹಳೇಬೀಡು ಹಗರೆ ಸುತ್ತಮುತ್ತ ನಾಳೆ ಫೆ. 19 ಇಡೀ ದಿನ ಕರೆಂಟ್ 💡 ಇರಲ್ಲ (ಹೆಚ್ಚಿನ ವಿವರ) 👇

0

ಹಾಸನ : (ಹಾಸನ್_ನ್ಯೂಸ್ !, 60ಕೆ.ವಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ಹಳೇಬೀಡು, ಕಳಸಾಪುರ, ಗಂಗೂರು ಮತ್ತು ಹಗರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಫೆ.19 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದಿನ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ಸಹಕರಿಸಬೇಕೆಂದು ಟಿ.ಎಲ್ ಮತ್ತು ಎಸ್.ಎಸ್. ವಿಭಾಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here