ಹಾಸನ ನಗರದ ಹೊರವಲಯದ ಸಾಲಗಾಮೆ ಸುತ್ತ-ಮುತ್ತ ನಾಳೆ ಫೆ‌ 19 ಇಡೀ ದಿನ ಕರೆಂಟ್ 💡 ಇರಲ್ಲ : ಗಮನಿಸಿ 🕯

0

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಹಾಸನ.ಫೆ.18 : (ಹಾಸನ್_ನ್ಯೂಸ್ !, ಸಾಲಗಾಮೆ ವಿದ್ಯುತ್.ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 66/11ಕೆ.ವಿ ಸಾಲಗಾಮೆ ವಿದ್ಯುತ್.ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಇಸ್ರೋ, ರಾಯಪುರ, ಕೊಂಡಜ್ಜಿ, ಯಲಗುಂದ, ನಿಟ್ಟೂರು, ಗುಳ್ಳೇನಹಳ್ಳಿ, ಮುತ್ತತಿ, ಭೋಗರಹಳ್ಳಿ, ಕೆಲವತ್ತಿ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಫೆ.19 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿದ್ಯುತ್ ಸರಬರಾಜು ಆಗುವುದಿಲ್ಲ.  ಅಂದಿನ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದುಹಾಸನ ಕ.ವಿ.ಪ್ರ.ನಿ.ನಿ. ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. #cescomhassan #poershedulenewshassan

LEAVE A REPLY

Please enter your comment!
Please enter your name here