ವಿದ್ಯುತ್ ವ್ಯತ್ಯಯ ಸುದ್ದಿ ಹಾಸನ

0

ಹಾಸನ: ಡಿ.13 ಸೋಮವಾರ ದಂದು ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಸೀಮಿತ ಅವಧಿ ವಿದ್ಯುತ್ ವ್ಯತ್ಯಯವಾಗಲಿದೆ : ಕೆ.ಆರ್. ಪುರಂ, ಉದಯಗಿರಿ ಬಡಾವಣೆಗಳು, ರಿಂಗ್ ರೋಡ್‌, ಬೂವನಹಳ್ಳಿ, ಸತ್ಯಮಂಗಲ, ಶಂಕರಿಪುರಂ, ದೊಡ್ಡಪುರ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ

ಸೆಸ್ಕಾಂ ಹಾಸನ ವರದಿ

Freshroots Organics- A Journey for Health.
ಸಾಂಪ್ರದಾಯಿಕವಾಗಿ ಗಾಣದಿಂದ ತೆಗೆದ ಆರೋಗ್ಯಕರ ಮತ್ತು ಪರಿಶುದ್ಧ ಅಡುಗೆ ಎಣ್ಣೆ ಹಾಗೂ ದಿನಬಳಕೆ ಎಣ್ಣೆ ಹುಡುಕುತ್ತಿದ್ದರೆ ನಮ್ಮ ಫ್ರೆಶ್ ರೂಟ್ಸ್ ಆರ್ಗಾನಿಕ್ ಎಣ್ಣೆ ನಿಮಗೆ ಉತ್ತಮ ಆಯ್ಕೆ.
ಇದೀಗ ನಮ್ಮ ಹಾಸನದಲ್ಲಿ ಸಂಪರ್ಕಿಸಿ 8123123295

LEAVE A REPLY

Please enter your comment!
Please enter your name here