23/12/2021 ಜಾವಗಲ್ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಡಿಸೆಂಬರ್ 23 ರಂದು ವಿದ್ಯುತ್ ಕಡಿತವಾಗಲಿದೆ.
ದೊಡ್ಡ ಘಟ್ಟ, ಬಂದೂರು,ಕೆ.ಜಿ.ಕಟ್ಟೆ, ಸಂಕೀಹಳ್ಳಿ, ಕೋಳಗುಂದ, ನೇರ್ಲಿಗೆ, ಡಿಗ್ಗೇನಹಳ್ಳಿಯಲ್ಲಿ ಬೆಳಗ್ಗೆ 04ರಿಂದ 10 ಹಾಗೂ 5ರಿಂದ 6ಗಂಟೆ ವರೆಗೆ 3ಫೇಸ್ ವಿದ್ಯುತ್ ಪುರೈಕೆ ಯಾಗಲಿದೆ.
ಜಾವಗಲ್, ತಾವರೇಹಳ್ಳಿ, ಕಲ್ಲಹಳ್ಳಿ, ಹಂದ್ರಾಳು ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ವರಗೆ ವಿದ್ಯುತ್ ಕಡಿತವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಅಭಿಯಂತರ ಶರತ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Home Hassan Taluks Arsikere ಗಮನಿಸಿ ಅರಸೀಕೆರೆ ತಾಲ್ಲೂಕಿನ ಜಾವಗಲ್ ಸುತ್ತ ಸುತ್ತ ಈ ಕೆಳಕಂಡ ಪ್ರದೇಶಗಳಲ್ಲಿ ನಾಳೆ ಡಿ. 23...