ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಇವತ್ ಕರೆಂಟ್ 💡 ಇರಲ್ಲ 🕯#cescomhassan #cescom #powersgeduleupdateshassan

0

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿಕ ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ, ರಿಂಗ್ ರೋಡ್, ಉದಯಗಿರಿ ಮತ್ತು ಕೆ.ಹೆಚ್.ಬಿ ಫೀಡಗಳ ನಿರ್ವಹಣೆ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 03.05.2021 ರ ಸೋಮವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ರಾಜಘಟ ಗವೇನಹಳ್ಳಿ, ಬಿ.ಕಾಲೇಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಶಂಕದಿಮರ, ಆಡುವಳ್ಳಿ, ಉದಯಗಿರಿ, ಹೊಯ್ಸಳನಗರ, ಮಿಸಿ ವಿಧಾನಸೌಧ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿ ಗೌರಿಕೊಪ್ಪಲು, ಸಿದ್ದೇಶ್ವರ ದೇವಸ್ಥಾನ, ಕೆ.ಹಚ್.ಬಿ ಬಡಾವಣೆ, ಚನ್ನಪಟ್ಟಣ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರ

ಕಾಮಗಾರಿಯ ನಿಗಮದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

LEAVE A REPLY

Please enter your comment!
Please enter your name here