ಊಟ ತಯಾರಿದೆ ಕರೆಮಾಡಿ ಎಂದು ಮನವಿ ಮಾಡಿದ ಶಾಸಕ

0

ಇಂದಿನಿಂದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದಿನಾಂಕ 12.05.2021 ರಿಂದ ದಿನದ ಮೂರು ಹೊತ್ತಿನ ಊಟದ ವ್ಯವಸ್ಥೆ ಕ್ಷೇತ್ರದ ಬಡವ/ಶ್ರಮಿಕ/ನಿರಾಶ್ರಿತರಿಗೆ ಮಾಡಲಿದ್ದು .,‌

ಕ್ಷೇತ್ರದ ಕ್ವಾರಂಟೈನ್ಡ್ ಆಗಿರುವ ಕುಟುಂಬ ,

ಆಸ್ಪತ್ರೆಗಳಲ್ಲಿ ಸೋಂಕಿತರ ಉಪಚಾರ ಮಾಡುತ್ತಿರುವ ಸಂಬಂಧಿಕ / ಸ್ನೇಹಿಯರ ಬಳಗ ಬಡ ಕೂಲಿಕಾರ್ಮಿಕರು ಸೇವೆ ಬಳಸಿಕೊಳ್ಳಬಹುದು

ಎಂದು ಕರೆ ನೀಡಿದ ಪ್ರೀತಮ್ ಜೆ.ಗೌಡ (ಹಾಸನ ವಿಧಾನ ಸಭಾ ಕ್ಷೇತ್ರ ಶಾಸಕರು)

ಪುನೀತ್ 8884455259,8618435472

ಬೆಳಗ್ಗಿನ ಉಪಹಾರ :

ಊಟ

ರಾತ್ರಿ ಊಟ

ಪ್ರೀತಮ್ ಜೆ.ಗೌಡ ಶಾಸಕರು, ಹಾಸನ ವಿಧಾನ ಸಭಾ ಕ್ಷೇತ್ರ

!! Preetham J Gowda #preethamjgowda #punithgowda #hassanmla

LEAVE A REPLY

Please enter your comment!
Please enter your name here