ಪುರದಮ್ಮ ದೇವಾಲಯದ ಮುಂಭಾಗ ಈ ಕೆಳಕಂಡ ನಿರ್ವಹಣೆಗಳಿಗೆ ‘ ಬಹಿರಂಗ ‘ ಹರಾಜು (ಹೆಚ್ಚಿನ ಮಾಹಿತಿ) 👇

    0

    ಹಾಸನ ಜ. 27 (ಹಾಸನ್_ನ್ಯೂಸ್) !, ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ ಗ್ರಾಮದಲ್ಲಿರುವ ಚೌಡೇಶ್ವರಿ (ಪುರದಮ್ಮ) ದೇವಾಲಯದ ಮುಂಭಾಗ ನಿರ್ಮಿಸಿರುವ ಬಲಿಪೀಠ ಮತ್ತು ಭಕ್ತಿ ಸಮರ್ಪಣಾ ಪೀಠದ ಮತ್ತು ಪಿಟ್ ಗುಂಡಿ ನಿರ್ವಹಣೆ  ಹಾಗೂ ಅಡುಗೆ ಮನೆಗಳ ಮತ್ತು ವಾಹನಗಳ ಪೂಜೆಗಾಗಿ ಫೆ.8 ರಂದು ಬೆಳಿಗ್ಗೆ 11 ಗಂಟೆಗೆ ವಾರ್ಷಿಕ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುವುದು” -ತಹಸೀಲ್ದಾರ್ ಹಾಗೂ ಮುಜರಾಯಿ ಅಧಿಕಾರಿ , ಹಾಸನ

    LEAVE A REPLY

    Please enter your comment!
    Please enter your name here