ಧಾರಾಕಾರ ಮಳೆ ರಸ್ತೆ ಮದ್ಯೆ ಬಿದ್ದ ಬೃಹತ್ ಮರ : ಮಳೆ ವರದಿ ಹಾಸನ

0

ಹೆಬ್ಬನಹಳ್ಳಿ ರಸ್ತೆಯ ಮೇಲೆ ಬಿದ್ದ ಬೃಹತ್ ಮರ , ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ . ಘಟನೆ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಉದೇವಾರ ಬಳಿಯ ಹೆಬ್ಬನಹಳ್ಳಿಯಲ್ಲಿ ದಿನಾಂಕ 6 ಆಗಸ್ಟ್ ಶನಿವಾರ ಬೆಳಿಗ್ಗೆ ನಡೆದಿದೆ

( ಘಟನೆಯಿಂದ ಯಾವುದೇ ಸಾರ್ವಜನಿಕರಿಗೆ , ಕಾಡುಪ್ರಾಣಿಗಳಿಗೆ ತೊಂದರೆಯಾಗಿಲ್ಲ ) ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸ್ಥಳಕ್ಕೆ ಬಂದು JCB ರಸ್ತೆ ಮೇಲೆ ಬಿದ್ದ ಬೃಹತ್ ಮರ ತೆರವು

LEAVE A REPLY

Please enter your comment!
Please enter your name here