ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಹೆಚ್.ಡಿ. ರೇವಣ್ಣ ನವರ ಜೊತೆ ದೆಹಲಿಯಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವರಾದ ಮಾನ್ಯ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಸ್ತೆ ಕಾಮಗಾರಿಗಳ ಕಾರ್ಯರಂಭ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

0

1) ಬೇಲೂರು – ಹಾಸನ & ಹಾಸನ – ಮಾರೆನಹಳ್ಳಿ
2) ಬೇಲೂರು – ಹಾಸನ ಹಾಗೂ ಹಾಸನ – ಹೊಳೆನರಸೀಪುರ & ಹಾಲಗೌಡನಹಳ್ಳಿ – ಬಿಳೆಕೆರೆ ಮೈಸೂರು 4 ಪಥದ ರಸ್ತೆ ಅಭಿವೃದ್ಧಿ
3) ಹೊಳೆನರಸೀಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಬೈ ಪಾಸ್ ರಸ್ತೆ
4) ಚನ್ನರಾಯಪಟ್ಟಣ – ಅರಸೀಕೆರೆ ರಸ್ತೆ

ರಸ್ತೆ ಕಾಮಗಾರಿಗಳ ಕಾರ್ಯರಂಭ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಮಾನ್ಯ ಸಚಿವರು ಮೇಲ್ಕಂಡ ಯೋಜನೆಗಳಲ್ಲಿ ಕೆಲವು ಈಗಾಗಲೇ ಟೆಂಡರ್ ಪ್ರಕ್ರಿಯಲ್ಲಿದ್ದು ರಸ್ತೆಗಳ ಕೆಲಸವನ್ನು ಕೂಡಲೇ ಕಾರ್ಯರಂಭ ಮಾಡುವ ಭರವಸೆ ನೀಡಿದ್ದಾರೆ., ಎಂದು ಹಾಸನ್ ನ್ಯೂಸ್ ತಂಡಕ್ಕೆ ಮಾನ್ಯ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದರು .

LEAVE A REPLY

Please enter your comment!
Please enter your name here