ಮೀಡಿಯೇಟರ್ ಗಳ ಜತೆ ಶಾಮೀಲಾಗಿ ಸರ್ಕಾರಿ ಅಧಿಕಾರಿಗಳು , ಸಿಬ್ಬಂದಿ R.T.O ಕಛೇರಿ(B.ಕಾಟಿಹಳ್ಳಿ)ಗೆ ಬರುವ ಸಾರ್ವಜನಿಕ ರಿಂದ ಲಂಚ ಪಡೆಯುತ್ತಿದ್ದಾರೆಂಬ ಖಚಿತ ಮಾಹಿತಿ ಗೊತ್ತಾಗಿ ಹಾಸನ ನಗರದ ಪ್ರಾದೇಶಿಕ ಸಾರಿಗೆ ಕಚೇರಿ #rtohassan #ka13 ಮೇಲೆ ACB ದಾಳಿ

0

ಮೀಡಿಯೇಟರ್ ಗಳ ಜತೆ ಶಾಮೀಲಾಗಿ ಸರ್ಕಾರಿ ಅಧಿಕಾರಿಗಳು , ಸಿಬ್ಬಂದಿ R.T.O ಕಛೇರಿ(B.ಕಾಟಿಹಳ್ಳಿ)ಗೆ ಬರುವ ಸಾರ್ವಜನಿಕ ರಿಂದ ಲಂಚ ಪಡೆಯುತ್ತಿದ್ದಾರೆಂಬ ಖಚಿತ ಮಾಹಿತಿ ಗೊತ್ತಾಗಿ ಹಾಸನ ನಗರದ ಪ್ರಾದೇಶಿಕ ಸಾರಿಗೆ ಕಚೇರಿ #rtohassan #ka13 ಮೇಲೆ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (#ACBHASSAN) ಅಧಿಕಾರಿಗಳು , DYSP  ಕೃಷ್ಣಮೂರ್ತಿ ನೇತೃತ್ವದಿಂದ ದಾಳಿ ,  ಕಚೇರಿ •ಸಂಕೀರ್ಣದ ಇತರೆ ಮಳಿಗೆಗಳಲ್ಲಿ 1.14 ಲಕ್ಷ ₹
•RC ಕಾರ್ಡ್‌, DL ಕಾರ್ಡ್, ಪರ್ಮಿಟ್ಸ್ RTO ಗೆ ಸೇರಿದ ಮೂಲ ಫೈಲ್ ಬೇರೆ ಜಾಗದಲ್ಲಿ ಪತ್ತೆ

ದಾಖಲೆ ಪರಿಶೀಲನೆ ವೇಳೆ ಕಚೇರಿಯ ಗೇಟ್ ಹಾಗೂ ಬಾಗಿಲಿಗೆ ಬೀಗ ಹಾಕಿ , ದಿಢೀರ್ ದಾಳಿಯಿಂದ RTO  ಸಿಬ್ಬಂದಿ ಕಂಗಾಲಾಗಲು 70 ACB ತಂಡಗಳ ತಂಡ ಸರಿಯಾಗೇ ಗಾಳ ಬೀಸಿತ್ತು ., ನಿನ್ನೆ 15ಫೆ ನಡೆದ ದಾಳಿ ಇಂದು 16 ಫೆ ಕೂಡ ಕೂಲಂಕುಷ ವಾಗಿ ಕಚೇರಿಯ ವ್ಯವಸ್ಥೆ ಯ ಬಗ್ಗೆ ತನಿಖೆ ಮುಂದುವರೆದಿದೆ.

#rtohassan #acbhassan #ka13

LEAVE A REPLY

Please enter your comment!
Please enter your name here