ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಕಲೇಶಪುರ ದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ರಕ್ತದಾನ ಶಿಬಿತ

0

ಉಪವಿಭಾಗದಿಕಾರಿ ಪ್ರತೀತ್ ಬಾಯಲ್ ರಕ್ತ ದಾನ:
ಡಿ ವೈ ಎಸ್ ಪಿ ಪತ್ನಿ, ಪತ್ರಕರ್ತರು ಬಾಗಿ.

ಸಕಲೇಶಪುರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಸಂಸ್ಥೆ ಹಾಗೂ ವಿವಿದ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಕ್ತ ದಾನ ಶಿಬಿರದಲ್ಲಿ ಉಪವಿಭಾಗದಿಕಾರಿ ಪ್ರತೀತ್ ಬಾಯಲ್ ಸೇರಿದಂತೆ ಅನೇಕರು ರಕ್ತದಾನ ಮಾಡಿದರು.

ಡಿ ವೈ ಎಸ್ ಪಿ ಅನೀಲ್ ಕುಮಾರ್ ರವರ ಪತ್ನಿ ಶ್ರೀಮತಿ ಮಮತ, ಪತ್ರಕರ್ತರಾದ ಜಾನೆಕೆರೆ ಆರ್ ಪರಮೇಶ್, ಮಲ್ನಾಡ್ ಮೆಹಬೂಬ್, ಸೇರಿದಂತೆ 40 ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗವಹಿಸಿದ್ದರು.

ತಹಶಿಲ್ದಾರ್ ಜಯ ಕುಮಾರ್,
ಡಿ ವೈ ಎಸ್ ಪಿ ಅನೀಲ್ ಕುಮಾರ್,
ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ್ ರಕ್ಷಿದಿ, ಲಯನ್ಸ್ ಸಂಸ್ಥೆ ಅಧ್ಯಕ್ಷೆ ಮೀನಾಕ್ಷಿ ಖಾದರ್, ಕಾರ್ಯದರ್ಶಿ ಗರೀಶ್ ಮಂಜು, ಸಂಜೀತ್ ಶೆಟ್ಟಿ, ಡಾ. ನವೀನ್ ಚಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷೆ ಶಾರದ ಗುರುಮುರ್ತಿ, ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ರಂಗನಾಥ್ ಗುರುಜೀ, ವಿದ್ಯುತ್ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಜೀವರಕ್ಷ ರಕ್ತ ನಿದಿ ಸಂಸ್ಥೆಯ ಪ್ರಮುಖ ಮೋಹನ್ , ವಿದ್ಯುತ್ ಗುತ್ತಿಗೆದಾರ ಸಂಘದ ಮೋಹನ್ ಇದ್ದರು.

LEAVE A REPLY

Please enter your comment!
Please enter your name here