ನಟಿ ಮಿಲನ್ ನಾಗರಾಜ್ ಡಾರ್ಲಿಂಗ್ ಕೃಷ್ಣ

0

#EXCLUSIVEPHOTOS

ನಮ್ಮ ಹಾಸನ ಮೂಲದ ಖ್ಯಾತ ನಟಿ ‘ ಮಿಲನ ನಾಗರಾಜ್ ‘ ಕನ್ನಡ ಚಲನಚಿತ್ರ ರಂಗದ ಟ್ರೆಂಡಿಂಗ್ ಲವ್ ಮಾಕ್ಟೇಲ್ ಸ್ಟಾರ್ ನಟ , ನಮ್ಮ ಹಾಸನದ ಅಳಿಯ ಡಾರ್ಲಿಂಗ್ ಕೃಷ್ಣ ಅವರ ಜೊತೆ ವಿವಾಹ ವಾಗುತ್ತಿದ್ದು ., ಹಾಸನ ನಗರದ ಹೊರವಲಯದ ‘ ನಂದಗೋಕುಲ ಕನ್ವೆನ್ಶನ್ ‘ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಅದ್ದೂರಿ ಅಲಂಕೃತ ಸಮಾರಂಭದಲ್ಲಿ ಮಿಲನ ಅವರ #ಮೆಹಂದಿ ಕಾರ್ಯಕ್ರಮ ನಡೆಯಿತು .

@milananagaraj @darling_krishnaa #krissmi @barrys.photography @nandagokula_convention_centre #hassan

LEAVE A REPLY

Please enter your comment!
Please enter your name here