ಇನ್ನು ಮುಂದೆ ರೈತರು , ಹಾಸನದ ಮಂಗಳವಾರ ಜಾನುವಾರು‌ ಸಂತೆಗೆ ಬಂದರೆ , ಅದ್ಯಾವುದೇ ಸುಂಕ ಕಟ್ಟುವಂತಿಲ್ಲ – ಪ್ರೀತಮ್ ಜೆ ಗೌಡ (ಹಾಸನ ವಿಧಾನಸಭಾ ಕ್ಷೇತ್ರ)

0

ಹಾಸನದ ಜಾನುವಾರು ಸಂತೆಯಲ್ಲಿ ರೈತರಿಂದ ಅನಧಿಕೃತವಾಗಿ ಸುಂಕ ವಸೂಲಿ ಮಾಡುತ್ತಿರುವ ಕುರಿತು ಸ್ಥಳೀಯ ಶಾಸಕ ಪ್ರೀತಮ್ ಜೆ ಗೌಡರಿಗೆ ಅನೇಕ ದೂರುಗಳು !, ಈ ಹಿನ್ನಲೆಯಲ್ಲಿ,

ಮಂಗಳವಾರ ಜಾನುವಾರು ಸಂತೆಗೆ ಭೇಟಿ ನೀಡಿ , ಸ್ಥಳಕ್ಕೆ  ನಗರಸಭೆ ಅಧಿಕಾರಿಗಳನ್ನು ಬರಲುಹೇಳಿ ಇನ್ನು ಮುಂದೆ ರೈತರಿಂದ ಯಾವುದೇ ರೀತಿಯ

ಸುಂಕವನ್ನು ಪಡೆಯದೇ ರೈತರ ಜಾನುವಾರು ಮಾರಾಟಕ್ಕೆ ಹಾಗೂ ಖರೀದಿಗೆ ಅನುವು ಮಾಡಿಕೊಡುವಂತೆ ಸೂಚನೆ !

LEAVE A REPLY

Please enter your comment!
Please enter your name here