ಇದೀಗ ಬಂದ ಸುದ್ದಿ ಹಾಸನ ಬೆಂಗಳೂರು ಹೈವೇ NH75 ಗವೇನಳ್ಳಿಬಳಿ ಬೀಕರ ರಸ್ತೆ ಅಪಘಾತ

  0

  ಹಾಸನ : ಹಾಸನ್_ನ್ಯೂಸ್ !, ಇದೀಗ ಬಂದ ಸುದ್ದಿ !, ಹಾಸನ ಬೆಂಗಳೂರು ಹೈವೇ NH75 ಗವೇನಳ್ಳಿಬಳಿ ಬೀಕರ ರಸ್ತೆ ಅಪಘಾತ !,

  ಅಶೋಕ್ ಲೇಲ್ಯಾಂಡ್ – ರಿಟ಼್ಜ್ (ಮಾರುತಿ) ನಡುವೆ ನಡೆದ ಅಪಘಾತದಲ್ಲಿ ಎರಡು ನಾಲ್ಕು ಚಕ್ರದ ವಾಹನಗಳು ಜಖಂ ಗೊಂಡಿದ್ದು .,

  ವಾಹನ ಸವಾರರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .,

  ಅಶೋಕ್ ಲೇಲ್ಯಾಂಡ್ ಮಂಡ್ಯ ಮೂಲದ್ದು ಎಂದು ತಿಳಿದು ಬಂದೆ , ಮಾರುತಿ ರಿಟ಼್ಜ್ ಹಾಸನದವರದ್ದು ಎಂದು ತಿಳಿದು ಬಂದಿದೆ ,

  ಘಟನೆ : ದಿನಾಂಕ 04ಜೂನ್2021 ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದ್ದು .,

  ಸ್ಥಳೀಯರ ಸಹಾದಿಂದ ಗಾಯಗೊಂಡವರ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದು ,

  ಅಪಘಾತ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಘಟನೆಯ ವಿವರ ಕಲೆ ಹಾಕಲಾಗುತ್ತಿದೆ . , ಗಾಯ ಗೊಂಡ ಅಶೋಕ್ ಲೇಲ್ಯಾಂಡ್ ಚಾಲಕ ಹಾಸನ ಜಿಲ್ಲಾಸ್ಪತ್ರೆಗೆ ದಾಖಲು

  LEAVE A REPLY

  Please enter your comment!
  Please enter your name here