ಹಾಸನ ಬೆಂಗಳೂರು ಹೈವೇ NH75 ಗವೇನಳ್ಳಿ ಬಳಿ ರಸ್ತೆ ಅಪಘಾತ

0

Live! ಹಾಸನ : ಹಾಸನ್_ನ್ಯೂಸ್ !, ಇದೀಗ ಬಂದ ಸುದ್ದಿ !, ಹಾಸನ ಬೆಂಗಳೂರು ಹೈವೇ NH75 ಗವೇನಳ್ಳಿ ಬಳಿ ರಸ್ತೆ ಅಪಘಾತ !, ಅಶೋಕ್ ಲೇಲ್ಯಾಂಡ್ – ರಿಟ಼್ಜ್ (ಮಾರುತಿ) ನಡುವೆ ನಡೆದ ಅಪಘಾತದಲ್ಲಿ ಎರಡು ನಾಲ್ಕು ಚಕ್ರದ ವಾಹನಗಳು ಜಖಂ ಗೊಂಡಿದ್ದು ., ವಾಹನ ಸವಾರರು ಅದೃಷ್ಟ ವಶಾತ್ ಅಲ್ಪ ಸ್ವಲ್ಪ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ., ಅಶೋಕ್ ಲೇಲ್ಯಾಂಡ್ ಮಂಡ್ಯ ಮೂಲದ್ದು ಎಂದು ತಿಳಿದು ಬಂದೆ , ಮಾರುತಿ ರಿಟ಼್ಜ್ ಹಾಸನದವರದ್ದು ಎಂದು ತಿಳಿದು ಬಂದಿದೆ.

ಘಟನೆ : ದಿನಾಂಕ 04ಜೂನ್2021 ಮದ್ಯಾಹ್ನ 2ಗಂಟೆ ಸುಮಾರಿಗೆ ನಡೆದಿದ್ದು ., ಸ್ಥಳೀಯರ ಸಹಾದಿಂದ ಗಾಯಗೊಂಡವರ ಆಸ್ಪತ್ರೆಗೆ ಸೇರಿಸಲು ನೆರವು ಅಪಘಾತ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಘಟನೆಯ ವಿವರ ಕಲೆ ಹಾಕಲಾಗುತ್ತಿದೆ .ಅಶೋಕ್ ಲೇಲ್ಯಾಂಡ್ ವಾಹನ ಚಾಲಕ ಅಲ್ಪ ಸ್ವಲ್ಪ ಗಾಯಗೊಂಡು ಬಚಾವ್

LEAVE A REPLY

Please enter your comment!
Please enter your name here