ಹಾಸನ ಜಿಲ್ಲಾ ರಂಗಭೂಮಿ ಕಲಾವಿದರ ಒಕ್ಕೂಟ ಸರ್ಕಾರದ ಸಹಾಯಧನಕ್ಕೆ ಮನವಿ

0

ಹಾಸನ : (ಹಾಸನ್_ನ್ಯೂಸ್ !, ಕರ್ನಾಟಕ ರಾಜ್ಯ ಹಾಗೂ ಹಾಸನ ಜಿಲ್ಲಾ ರಂಗಭೂಮಿ ಕಲಾವಿದರ ಒಕ್ಕೂಟ,
ಸರ್ಕಾರದ ಸಹಾಯಧನ ಪಡೆಯಲು ನಿಗದಿಪಡಿಸಿರುವ ವಯಸ್ಸಿನ ಮಿತಿಯನ್ನು ಸಡಿಲಿಸಲು ಮತ್ತು ಅರ್ಜಿಯ ದಿನಾಂಕವನ್ನ ಮುಂದೂಡಲು, ತಡೆಹಿಡಿಯಲ್ಪಟ್ಟಿರುವ ಹಿರಿಯ ಕಲಾವಿದರ ಮಾಸಾಶನವನ್ನು ತ್ವರಿತವಾಗಿ ಬಿಡುಗಡೆಗೊಳಿಸಲು ಮತ್ತು

ಎಲ್ಲಾ ರಂಗಕರ್ಮಿಗಳಿಗೆ ಗುರುತಿನ ಚೀಟಿಯನ್ನು ನೀಡಬೇಕೆಂದು ಹಾಸನದ ಎಲ್ಲಾ ಕಲಾತಂಡಗಳು ಒಟ್ಟಿಗೆ ಸೇರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂದು 04-06-2021

ಈ ಸಂದರ್ಭದಲ್ಲಿ !

1- ಏಕಲವ್ಯ ನಾಟಕ ಸಂಸ್ಥೆ

2- ವೆಷ್ಣವಿ ಸುಗಮ ಸಂಗೀತ ಕಲಾ ತಂಡ

3- ಹಾಸನ ಜಿಲ್ಲಾ ನೃತ್ಯ ಸಂಯೋಜಕರ ತಂಡ

4 – ರಂಗ ಹೃದಯ

5- ಕಲಾಸಿರಿ ನಾಟಕ ಶಾಲೆ

6- ಕಲಾ ಸ್ಪಟಿಕ ಗಹನಾ ಸಂಸ್ಥೆ..

ಉಪಸ್ಥಿತಿ ಇತ್ತು!!

LEAVE A REPLY

Please enter your comment!
Please enter your name here