ಮಳೆಯ ರೌದ್ರ ನರ್ತನ ಸಕಲೇಶಪುರದ ಈ ನಿಲ್ದಾಣದ ಮೇಲ್ಚಾವಣಿ ತೆಲಿಹೋಗಿದೆ

0

ಹಾಸನ / ಸಕಲೇಶಪುರ : (ಹಾಸನ್_ನ್ಯೂಸ್ !, ಅತಿಯಾದ ಮಳೆಯಿಂದಾಗಿ ಹಾರಿಹೋದ ಬಸ್ ನಿಲ್ದಾಣದ ಮೇಲ್ಚಾವಣಿ.

ಸಕಲೇಶಪುರ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಅತಿಯಾದ ಮಳೆ ಮತ್ತು ಗಾಳಿಯಿಂದಾಗಿ ತಾಲೂಕಿನ ಅಗಣಿ  ಗ್ರಾಮದ ಬಸ್ ನಿಲ್ದಾಣದ ಮೇಲ್ಚಾವಣಿ ಹಾಲಿ ಹೋಗಿದೆ.
ಈ ವಿಚಾರವಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಗ್ರಾಮಸ್ಥರಾದ ಆಶಾ, ಕಳೆದ ಕೆಲದಿನಗಳಿಂದ ಅತಿಯಾದ ಮಳೆ ಸುರಿಯುತ್ತಿರುವುದರಿಂದ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ನಮ್ಮ ಗ್ರಾಮದ ಬಸ್ ನಿಲ್ದಾಣದ ಮೇಲ್ಚಾವಣಿ ಹಾರಿ  ಹೋಗಿದ್ದು ಸಂಬಂಧಿಸಿದ ಅಧಿಕಾರಿ ಈ ಬಗ್ಗೆ ತುರ್ತು ಗಮನ ಹರಿಸಿ ಬಸ್ ನಿಲ್ದಾಣದ ಮೇಲ್ಚಾವಣಿಯನ್ನು ಪುನಃ ಸ್ಥಾಪಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here