ಹಾಸನ – ಸಕಲೇಶಪುರದ ಹದಗೆಟ್ಟ ರಸ್ತೆ ಮದ್ಯೇಯೆ ಹೆರಿಗೆ : ಅದೃಷ್ಟವಶಾತ್ ತಾಯಿ ಮಗು ಆರೋಗ್ಯ

0

ಹಾಸನ / ಸಕಲೇಶಪುರ : ಇದೀಗ ಬಂದ ಸುದ್ದಿ !, ಹಾಸನ ಸಕಲೇಶಪುರ ಆಮೇಗತಿ ರಸ್ತೆ ಕಾಮಗಾರಿ ನಡುವೆ ಗುಡ್ ನ್ಯೂಸ್ : ಸಕಲೇಶಪುರದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಗೆ ಇಂದು ಬೆಳಿಗ್ಗೆ ಸಕಲೇಶಪುರದ ಅಗ್ರಹಾರ ಬಡಾವಣೆಯ ಆಶಾ ಎಂಬುವವರು ಹೆರಿಗೆ ನೋವು ಎಂದು ಆಸ್ಪತ್ರೆಗೆ ಬಂದರು ., ಕೆಲವು ಹೊತ್ತು ಗಮನಿಸಿದ ವೈದ್ಯರು ಹಾಸನ ಜಿಲ್ಲಾಸ್ಪತ್ರೆಗೆ ಬರೆದು ಕೊಡುತ್ತಾರೆ ., ಆಂಬುಲೆನ್ಸ್ ಮೂಲಕ ಮಂಜುನಾಥ್ ರವರು ಸಕಲೇಶಪುರಿಂದ ಹಾಸನಕ್ಕೆ ಬರುವ ಮಾರ್ಗದಲ್ಲಿ ಸಾವಿರಾರು ಗುಂಡಿಗಳಿದ್ದು ., ಆಂಬುಲೆನ್ಸ್ ಸಾಗುವ ದಾರಿಯ ಮದ್ಯದಲ್ಲೇ ಹೆರಿಗೆಯಾಗಿ ಮಗು ಆರೋಗ್ಯವಿರುವ ಘಟನೆ ದಿನಾಂಕ 11jan2022 ಸಂಜೆ 7ಗಂಟೆಗೆ ವರದಿಯಾಗಿದೆ .

ಆಂಬುಲೆನ್ಸ್ ನಲ್ಲಿದ್ದು ಚಾಲಕ , ಸಿಬ್ಬಂದಿ ಗಳ ಸಮಯ ಪ್ರಜ್ಞೆ ಯಿಂದ ತಾಯಿ ಮಗು ಆರೋಗ್ಯವಾಗಿದೆ ಎಂದು ಆಶಾ ಹಾಗೂ ಅವರ ಸಹೋದರ ಮಂಜುನಾಥ್ ಕೃತಜ್ಞತೆ ಅರ್ಪಿಸಿದರು.

LEAVE A REPLY

Please enter your comment!
Please enter your name here