ತಾಯಿ ಮಗ ಇಬ್ಬರು SSLC ಫಲಿತಾಂಶದಲ್ಲಿ ಒಂದೇ ದಿನ ಪಾಸ್

0

ಹಾಸನ / ಸಕಲೇಶಪುರ: SSLC ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ-ಮಗ ಇಬ್ಬರೂ ಉತ್ತೀಣರಾದ ಶುಭ ಸುದ್ದಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಲಕ್ಷ್ಮಿ ಪುರ ಗ್ರಾಮದ CN ತೀರ್ಥ(ತಾಯಿ) ಹಾಗೂ ಅವರ ಮಗ B.M.ಹೇಮಂತ್(ಮಗ) ಉತ್ತೀರ್ಣರಾದವರು.

ಹಿನ್ನೆಲೆ !, 8ನೇ ತರಗತಿಯನ್ನು ಅರ್ಥಕ್ಕೆ ನಿಲ್ಲಿಸಿದ್ದ ತಾಯಿ ತೀರ್ಥ ಅವರು ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ರಂಗನಾಥ ಪ್ರೌಡಶಾಲೆ ಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದರು. ಸ್ಥಳೀಯ ವಳಲಹಳ್ಳಿ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಆರ್.ಹೇಮಾಂತ್ 562 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ. ಅದೇ ರೀತಿ ಅವರ ತಾಯಿ ತೀರ್ಥ ಅವರು 235 ಅಂಕ ಪಡೆದು ಪಾಸ್ ಆಗಿದ್ದಾರೆ .,
ತೀರ್ಥ ಅವರು ಮಗನ ಪಠ್ಯ ಪುಸ್ತಕಗಳಲ್ಲೇ ಅಭ್ಯಾಸ ನಡೆಸಿದ್ದು, ಹೇಮಂತ್ ಕೂಡ ತಾಯಿಯ ಕಲಿಕೆಗೆ ನೆರವಾಗಿದ್ದ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣಗೊಳಿಸಿದ್ದರಿಂದ ತೀರ್ಥ ಅವರು ಉತ್ತೀರ್ಣರಾಗಲು ಸಣ್ಣ ಮಟ್ಟದ  ನೆರವಾಗಿದೆ ಎನ್ನಬಹುದು .

ತೀರ್ಥ (ತಾಯಿ ) : ” ಮಗನೂ SSLC ಕಲಿಯುತ್ತಿದ್ದರಿಂದ ನಾನು ಪರೀಕ್ಷೆ ಕಟ್ಟಿದೆ. ಅವನೊಂದಿಗೆ ನಾನು ಬಿಡುವಿನ ವೇಳೆ ಓದಿಕೊಳ್ಳುತ್ತಿದೆ. ನನಗೆ ತಿಳಿದಿದ್ದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದೆ. ಪರೀಕ್ಷೆಗೆ ಹಾಜರಾದವರನ್ನೆಲ್ಲ ಉತ್ತೀರ್ಣಗೊಳಿಸಿದ್ದರಿಂದ ನನಗೂ ನೆರವಾಗಿದೆ , SSLC ಪಾಸ್ ಮಾಡಿದ ಖುಷಿ ಇದೆ ಎಂದರು ” .

*ಕಲಿಯಿರಿ ಕಲಿಸಿರಿ , ವಿದ್ಯೆ ಅಳಿಸಲಾಗದ ಆಸ್ತಿ*

Just last 3 days 50% discount offer on
Permanent whitening therapy .. by purely imported medications first time in Hassan
*Body contouring
Body slimming-
Face , neck -Double chin
Abdomen – trunks
Inch loss slimming
Figure out .. zero figure✅👇🏼
ಇದೀಗ ನಮ್ಮ ಹಾಸನದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಚಿಕಿತ್ಸೆ !!
• ಮುಖ ಪುನರ್ಯೌವನಗೊಳಿಸುವಿಕೆ ಮತ್ತು ಬಾಹ್ಯ ಸೌಂದರ್ಯ ವೃದ್ಧಿಸಲು ಚಿಕಿತ್ಸೆ , • ಶಾಶ್ವತ ಫೇಸ್ ಗ್ಲೋ ಮತ್ತು ಫೇಸ್ ಲಿಫ್ಟ್ , ಮೊಡವೆ, ವರ್ಣದ್ರವ್ಯ, ಸಕ್ರಿಯ ಮೊಡವೆ ಶಾಶ್ವತ ಪರಿಹಾರ ಚಿಕಿತ್ಸೆ , ಲೇಸರ್ ಫೇಸ್ ಲಿಗ್ನೆಟಿಂಗ್ ಮತ್ತು ಟೋನಿಂಗ್
ವಿಳಾಸ :
ಬ್ಯೂಟಿ ರೆಡಿಫೈನ್ಡ್ , ಕೆ.ಆರ್.ಪುರಂ., ಹಾಸನ
” Beauty Redefined “, #hassan
(You desire ! We make it )
1007, 1st Floor, Near Ibaco, 11th Cross, Next Mandara P.G. Hostel, K.R. Puram, Hassan – 573 201.
Cal now for more information 👇
8073737700 , 9611652192
care@beautyredefined.in www.beautyredefined.in

LEAVE A REPLY

Please enter your comment!
Please enter your name here