NH75 ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಈ ಷರತ್ತು ಬದ್ಧ ಅನುಮತಿ

0

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್‌ ಬಳಿ ಭೂ ಕುಸಿತ ಉಂಟಾಗಿ ಈ ಹಿಂದೆ ದೋಣಿಗಲ್‌ ನಿಂದ ಶಿರಾಡಿ ಘಾಟ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಲಘು ವಾಹನಗಳ(ಕಾರು, ಜೀಪ್, ಟೆಂಪೊ, ಮಿನಿ ವ್ಯಾನ್‌, ದ್ವಿಚಕ್ರ ವಾಹನಗಳು, ಅಂಬುಲೆನ್ಸ್‌ ಹಾಗೂ ಸಾರ್ವಜನಿಕರು ಸಂಚರಿಸುವ ಬಸ್‌ಗಳಿಗೆ ಅನುಮತಿ) ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ ಹಾಸನ ಜಿಲ್ಲಾಧಿಕಾರಿ

ಸೂಚನೆ : ‘ 30KM ವೇಗದ ಒಳಗೆ ಲಘು ವಾಹನಗಳ ಸಂಚಾರವಾಗಬೇಕು ‘

Route : ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳು ಆನೆಮಹಲ್‌ ಕೆಸಗಾನಹಳ್ಳಿ – ಕ್ಯಾನಹಳ್ಳಿ – ಹೆಗ್ಗದ್ದೆ ಮಾರ್ಗದ ಮೂಲಕ ಹೋಗಬಹುದು

Route From Mangalore b: ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು : ದೊಡ್ಡತಪ್ಪಲೆ – ಕುಂಬರಡಿ – ಹಾರ‍್ಲೆ ಕೂಡಿಗೆ – ಆನೆಮಹಲ್‌ ಮಾಲಕ ಬೆಂಗಳೂರು ಕಡೆಗೆ ಸಂಚರಿಸಬಹುದು

ಅಥವಾ

ಮಾರನಹಳ್ಳಿ – ಕ್ಯಾಮನಹಳ್ಳಿ – ಹಾರ‍್ಲೆ ಕೂಡಿಗೆ – ಆನೆಮಹಲ್ ಮಾರ್ಗದ ಮೂಲಕ ಸಂಚರಿಸಬಹುದು

– ಆರ್ . ಗಿರೀಶ್ (ಹಾಸನ ಜಿಲ್ಲಾಧಿಕಾರಿ)

LEAVE A REPLY

Please enter your comment!
Please enter your name here