ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 87 KG ವೇಟ್‌‌ಲಿಫ್ಟರ್ ವಿಭಾಗದಲ್ಲಿ ನಮ್ಮೂರಿನವರು

0

ಬರ್ಮಿಂಗ್ಹ್ಯಾಮ್‌ ನಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಹಾಸನದ ಪಟು

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಬನ್ನೂರು ಗ್ರಾಮದ ಹೆಣ್ಣು ಮಗಳಾದ ಉಷಾ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 87 KG ವೇಟ್‌‌ಲಿಫ್ಟರ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿಉತ್ತಿದ್ದಾರೆ. ಅವರಿಗೆ ತಮ್ಮ ಪ್ರೋತ್ಸಾಹ ಮತ್ತು ಶುಭಾ ಹಾರೈಕೆ ಇರಲಿ

ಪಂದ್ಯಾವಳಿಯ ನೇರ ಪ್ರಸಾರ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಇದ್ದು ., ಉಷಾ ಅವರ 87 KG ವಿಭಾಗದ ಪಂದ್ಯಾವಳಿ ಇದೇ ಆಗಸ್ಟ್ 02 ರಂದು ರಾತ್ರಿ 11 ಗಂಟೆಗೆ , ಗೆದ್ದರೆ ಆಗಸ್ಟ್ 3 ರಾತ್ರಿ 8.33 ಕ್ಕೆ ನೇರ ಪ್ರಸಾರ ವೀಕ್ಷಿಸಬಹುದು . sportsnewshassan commonwealthgames2022 bhirmingham hassan hassannews

LEAVE A REPLY

Please enter your comment!
Please enter your name here