ಹೊಳೆನರಸೀಪುರದಲ್ಲು ಮಳೆಯ ಆರ್ಭಟ ಮನೆಗೋಡೆ ಕುಸಿತ ಕಂಗಾಲಾದ BPL ಕುಟುಂಬ

0

ಮಳೆಯ ಆರ್ಭಟ ಮನೆಯ ಒಂದು ಗೋಡೆ ಕುಸಿತ , ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹಳೇಕೋಟೆ ಹೋಬಳಿಯ ಕೋಡಿ ಹಳ್ಳಿ‌ ಗ್ರಾಮದ ನಂಜ ಶೆಟ್ಟಿ ಅವರಿಗೆ ಸೇರಿದ ಈ ಮನೆಯಲ್ಲಿ 4 ಜನ ವಾಸವಾಗಿದ್ದು .,

ಇಂದು 23 ಜುಲೈ 2021 ಬೆಳಿಗ್ಗೆ 7 ಗಂಟೆ ಸುಮಾರಿಗೆ ವಾಸವಿದ್ದ ಮನೆಯ ಒಂದು ಗೋಡೆ ಕುಸಿದು ಬಿದ್ದಿದ್ದು ., ಗಾಬರಿಗೊಂಡ ಮನೆಯ ಸದಸ್ಯರು ಮನೆಯಿಂದ ಹೊರಗೆ ಹೋಡಿದ್ದಾರೆ ., ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಇಲ್ಲ …

ಸಂಬಂಧಿಸಿದ ಅಧಿಕಾರಿಗಳು ಈ BPL ಕುಟುಂಬದ ಸದಸ್ಯ ಸಹಾಯಕ್ಕೆ ದಾವಿಸಬೇಕಾಗಿದೆ

socialconcernhassan #hassan #hassannews #holenarasipura

LEAVE A REPLY

Please enter your comment!
Please enter your name here