ಗೊರೂರು ಹೇಮಾವತಿ ಡ್ಯಾಂ ಕ್ರಸ್ಟ್ ಗೇಟ್ ತೆರೆಯಲು ಕ್ಷಣಗಣನೆ : ಸಾರ್ವಜನಿಕ ಪ್ರವೇಶ ನಿಷೇಧ

  0

  ಗೊರೂರು ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನಲೆ ಅಣೆಕಟ್ಟೆಯಿಂದ ಯಾವ ಕ್ಷಣದಲ್ಲಾದರೂ ನೀರು ಹೊರ ಬಿಡುವ ಸಾಧ್ಯತೆ , ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ  , ಅಣೆಕಟ್ಟೆ ತುಂಬಲು ಇನ್ನ 11 ಅಡಿ ಅಷ್ಟೇ ಬಾಕಿ

  ವೀಕ್ಷಿಸಿ ಗೊರೂರು ಹೇಮಾವತಿ ಡ್ಯಾಂ ಕ್ರಸ್ಟ್ ಗೇಟ್ ತೆರೆಯುವ ಲೈವ್ ದೃಶ್ಯಾವಳಿ ನಿಮ್ಮ ಹಾಸನ್ ನ್ಯೂಸ್ ನಲ್ಲಿ !!

  HASSANNEWS  ಸಖತ್ newzz ಮಗ

  #gorurdam #hemavathireservoir #hassan

  LEAVE A REPLY

  Please enter your comment!
  Please enter your name here