ಮುಂದಿನ ಆದೇಶದವರೆಗೂ ಶಿರಾಡಿಘಾಟ್ ರಸ್ತೆ ಸಂಪೂರ್ಣ ಬಂದ್ ; ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ.

0

ಮುಂದಿನ ಆದೇಶದವರೆಗೂ ಶಿರಾಡಿಘಾಟ್ ರಸ್ತೆ ಸಂಪೂರ್ಣ ಬಂದ್. ಎಸ್ಪಿ ಹರಿರಾಂ ಶಂಕರ್ ಆದೇಶ. ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ.

ಹಾಸನ- ಶಿರಾಡಿಘಾಟ್ ನ ದೋಣಿಗಲ್ ಸಮೀಪ ಮತ್ತೆ ಭೂ ಕುಸಿತ, ಬೆಂಗಳೂರು ಮಂಗಳೂರು ಸಂಪರ್ಕಿಸೊ ಶಿರಾಡಿಘಾಟ್ ನಲ್ಲಿ ಸಂಪೂರ್ಣ ವಾಹನ ಸಂಚಾರ ಸ್ಥಗಿತ, ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಡಿಘಾಟ್ ನಲ್ಲಿ ಲಘು ಹಾಗು ಭಾರಿ ವಾಹನ ಸೇರಿ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಆದೇಶ..

Incident of Landslide again near Dhonigal of Hassan: Shiradighat, complete vehicle traffic has stopped at Shiradighat connecting Bengaluru Mangalore, in the wake of continued rain, the fear of landslides again has been ordered to ban all types of vehicles including light and heavy vehicles in Shiradighat. For till next order …!

shiradighatnews #hassannews #sakleshpur

LEAVE A REPLY

Please enter your comment!
Please enter your name here