ಹಾಸನ ತಾಲ್ಲೂಕಿನ ಬಿ. ಕಾಟೀಹಳ್ಳಿಯಲ್ಲಿರುವ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ (ಸಿ.ಎಂ.ಎಸ್.ಎಸ್.ಎಸ್), ಚಿಕ್ಕಮಗಳೂರು ಧರ್ಮಕ್ಷೇತ್ರ ಮತ್ತು
ನವದೆಹಲಿಯ ಕಾರೀತಾಸ್ ಇಂಡಿಯಾ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಧ್ಯಕ್ಷ ಟಿ. ಅಂತೋಣಿ ಸ್ವಾಮಿ ಅವರು ನೆರವು ನೀಡಿದ ದಾನಿಗಳ ಪರವಾಗಿ ಚಿಕ್ಕಮಗಳೂರು ಮತ್ತು
ಹಾಸನ ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೂತನ ಮನೆಗಳ ಬೀಗದ ಕೀಲಿಗಳನ್ನು ಹಸ್ತಾಂತರ
” ಶ್ರೀಮಂತರು ತಮಗಿರುವ ಅವಕಾಶದಲದಲ್ಲಿ ಹೆಚ್ಚಾಗಿ ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಮುಂದೆಯೂ ಇಂತಹ ಕಾರ್ಯಗಳಲ್ಲಿ ಸಹಾಯ ಮಾಡಬೇಕು ” – ಫಾದರ್ ಪೀಟರ್ ಮಾಚಾಡೋ(ಬೆಂಗಳೂರು)
ಫಲಾನುಭವಿಗಳಾದ ಮೊಹಮದ್ ಸಲ್ಮಾ (ಮಾಗುಂಡಿ),
ಸುನೀಲ್(ಚಿಕ್ಕಮಗಳೂರು)
ಶೆಟ್ಟಿಹಳ್ಳಿಯ ಮೇರಿ ಮತ್ತು ಹಲವರು ಫಲಾನುಭವ ಪಡೆದರು
CMSS ಸಂಸ್ಥೆಯ ನಿರ್ದೇಶಕ ಫಾದರ್ ಶಾಂತರಾಜ್, ಪ್ರಮೀಳಾ , ಲೀಲಾ ಸ್ವಾಗತಿಸಿ, ಸುಲೋಚನಾ ಕಾರ್ಯಕ್ರಮ ನಡೆಸಿಕೊಟ್ಟರು !!