ಅರಸೀಕೆರೆ ನಗರದಲ್ಲಿ ಸುಲ್ತಾನುಲ್ ಹಿಂದ್ ಟ್ರಸ್ಟ್ ವತಿಯಿಂದ ಬಡವ / ಶ್ರಮಿಕ / ನಿರ್ಗತಿಕರಿಗೆ / ತೀರಾ ಅವಶ್ಯಕತೆ ಇರುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು ,
ಲಾಕ್ ಡೌನ್ ಮುಗಿಯುವ ವರೆಗೂ ಊಟದ ವ್ಯವಸ್ಥೆ ಮಾಡಲಿದ್ದು , ಇನ್ಶಾ ಅಲ್ಲ ದೇವರ ಕೃಪೆ ಇದ್ದರೆ ಅರಸೀಕೆರೆ ಪಟ್ಟಣದಲ್ಲಿ ಹಸಿವು ಮುಕ್ತತೆ ಇಂದಿರಲೂ ನಾವು ಸಹಾಯ ಮಾಡಲು ಸಿದ್ದರಿದ್ದೇವೆ ಎಂದರು !!
ಅರಸೀಕೆರೆ ಪಟ್ಟಣದ ನಿಮ್ಮ ಸುತ್ತಮುತ್ತ ನಿರಾಶ್ರಿತರಿದ್ದರೆ +91 99809 29084 (ಫರ್ವೇಜ಼್ ) ಕರ್ನಾಟಕ ಮಾಡಿ , ಸಹಾಯ ಕೇಳಬಹುದು
ಹಾಸನ ಜನತೆಯ ಪರವಾಗಿ ಇವರಿಗೆ ಧನ್ಯವಾದಗಳು