ಹಾಸನ ನ್ಯೂಸ್ ಸಹಾಯವಾಣಿ ಕೇಂದ್ರದಿಂದ ಹೊಳೆನರಸೀಪುರ ದಲ್ಲಿ ಸಹಾಯ

0

ಹಾಸನ : ಹೊಳೆನರಸೀಪುರ ಸುತ್ತಮುತ್ತಲಿನ ಜನಪ್ರತಿನಿದಿ ಯಲ್ಲಿ ಮನವಿ !, ಹಾಸನ್ ನ್ಯೂಸ್ ಸಹಾಯಣಿ ಗೆ ಕರೆಬಂದ ಪ್ರಕಾರ ,

ಪಟ್ಟಣದ ಹೊರವಲಯದ ಚಿನ್ನಹಳ್ಳಿ ಇಂಡಸ್ಟ್ರೀಯಲ್ ಏರಿಯಾದ ವೆಂಕಟೇಶ್ವರ ಶಾಲೆಯ ಬಳಿ ಇರುವ ಒಂದು ಕಟ್ಟಡ ಎಲ್ಲಾ ಮನೆಯ ಸದಸ್ಯರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದ್ದು ., ಅವರಿಗೆ ಕೋವಿಡ್ ವಾರಿಯರ್ಸ್ / ಆಶಾ ಕಾರ್ಯಕರ್ತರ ಸಹಾಯ / ಊಟದ ವ್ಯವಸ್ಥೆ ಅವಶ್ಯಕತೆ ಇದೆ  .,

ಕೆಲವು ದಿನಗಳ ಮಟ್ಟಿಗೆ ಆಗಬಹುದಾದ ರೇಷನ್ ಇಂದು ಹಾಸನ್ ನ್ಯೂಸ್ ತಂಡ ಓದಗಿಸಿದ್ದು , ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಅವರ ನೆರವಿಗೆ ಧಾವಿಸಬೇಕಿದೆ !! #socialconcernhassan #covidupdateshassan #holenarasipura

*ದಾನ ಮಾಡಿದ ಭಾವಚಿತ್ರ ನಾವು ಹಾಕುವುದಿಲ್ಲ* @iprajwalrevanna #hdrevanna #karnatakagovt

LEAVE A REPLY

Please enter your comment!
Please enter your name here