ಲಾಕ್ ಡೌನ್ 2021 !, ಹಾಸನದ ಉದ್ಯಮಿ ರತ್ನಂ ಸಿಲ್ಕ್ಸ್ ಮಾಲೀಕರು ಆದ ದರ್ಶನ್ ಅವರಿಂದ ನಗರಾದ್ಯಂತ ನಿರಾಶ್ರಿತರಿಗೆ / ಬಡವ / ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು

0

ನಿಮ್ಮ ಕಿಚನ್
10ನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು


(18-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು .,

ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಇಂದು ಊಟದ ವ್ಯವಸ್ಥೆಯಲ್ಲಿ ವೆಜಿಟೇಬಲ್ ಪಲಾವ್, ಪೂರಿ , ಸಾಗು , ಗೀರೈಸ್ , ಕೇಸರಿ ಬಾತ್ ಮತ್ತು ನೀರಿನ ಬಾಟಲಿ ಕೊಟ್ಟಿರುತ್ತೇವೆ*
*ಊಟದ ವ್ಯವಸ್ಥೆಯನ್ನು


ಶ್ರೀ ದರ್ಶನ್ ರಾಜ್ ರತ್ನo ಸಿಲ್ಕ್ಸ್ ಮಾಲೀಕರು ಆರ್ ಸಿ ರಸ್ತೆಹಾಸನ

*ನಿಮ್ಮ ಕಿಚನ್
ಸಂಸ್ಥಾಪಕ
ವಿಶಾಲ್ ಅಗರ್ವಾಲ್
ಹಾಗೂ

https://youtu.be/a5YOp2G-okY
ರಜನೀಶ್*


ರಜನೀಶ್*


  • ಮಧ್ಯಾಹ್ನ ಹಾಗೂ ರಾತ್ರಿಯ ಊಟ ಕೋಸ್ಕರ ನಮ್ಮನ್ನು ಸಂಪರ್ಕಿಸಿ
    ವಿಶಾಲ್ ಅಗರ್ವಾಲ್ 8050631437

ರಜನೀಶ್
9742497761

LEAVE A REPLY

Please enter your comment!
Please enter your name here