ಹಾಸನ ನಗರದಿಂದ 4km ದೂರದ ದೇವರಾಯಪಟ್ಟಣ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಿವೈಡರ್ ಗೆ ಅಳವಡಿಸಿರುವ ರಿಫ್ಲೆಕ್ಟರ್ ಸೂಚನಾ ಕಂಬಿ ಇಂದೋ ನಾಳೆ ಬೀಳುವಂತಾಗಿದೆ , ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ನಡೆಯೀ ಅಪಘಾತ ತಡೆಗಟ್ಟಲು ಬದಲಿ ಕಂಬ ಅಥವಾ ದುರಸ್ತಿ ಕಾರ್ಯ ಮಾಡಿಕೊಡಬೇಕೆಂದು ಸ್ಥಳೀಯ ರು ಈ ಮೂಲಕ ವಿನಂತಿಸುತ್ತಿರುತ್ತಾರೆ 🙏

0

ಹಾಸನ ನಗರದಿಂದ 4km ದೂರದ ದೇವರಾಯಪಟ್ಟಣ ಸರ್ಕಲ್ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಿವೈಡರ್ ಗೆ ಅಳವಡಿಸಿರುವ ರಿಫ್ಲೆಕ್ಟರ್ ಸೂಚನಾ ಕಂಬಿ

ಇಂದೋ ನಾಳೆ ಬೀಳುವಂತಾಗಿದೆ ,

ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ನಡೆಯೀ ಅಪಘಾತ ತಡೆಗಟ್ಟಲು ಬದಲಿ

ಕಂಬ ಅಥವಾ ದುರಸ್ತಿ ಕಾರ್ಯ ಮಾಡಿಕೊಡಬೇಕೆಂದು ಸ್ಥಳೀಯ ರು ಈ ಮೂಲಕ ವಿನಂತಿಸುತ್ತಿರುತ್ತಾರೆ 🙏

LEAVE A REPLY

Please enter your comment!
Please enter your name here