ಸೇವೆಗೆ ವಿಶಿಷ್ಟ ಒಲವಿನವ್ಯಕ್ತಿ
ಸೇವೆಯನ್ನು ಒದಗಿಸುವ ವೈಯಕ್ತಿಕ ಉದ್ದೇಶ ಮತ್ತು ಸೇವೆಯೇ ಗುರಿಯಾಗಿರುವ ಸಂಸ್ಥೆಯ ಗುರಿ ಎರಡು ಮಿಳಿತವಾದಾಗ ಉಂಟಾಗುವ ಫಲಿತಾಂಶವೇ ಆವ್ಯಕ್ತಿಗೂ ಮತ್ತು ಸಂಸ್ಥೆಗೂ ಒಂದುಪರಿಪೂರ್ಣವಾದ ಮಿಶ್ರಣ.ಅದು ಕಾಫಿ ಮತ್ತು ಚಿಕೋರಿಯ ಹದಪಮಾಣದಂತೆ.
ಹೀಗೆಯೇ ಆಗಿದ ರೂ. ಹೆಚ್. ಎಸ್. ಚಂದ್ರಶೇಖರ್ ಮತ್ತು ಹಾಸನ ರೋಟರಿಯ ಸಂಬಂಧ ಈ ಕ್ಲಬ್ಬಿನ 2021-22ರ ಸಾಲಿನ ಅಧ್ಯಕ್ಷರಾಗಲಿದ್ದಾರೆ ಅವರು. ಹಾಸನ ರೋಟರಿಯು ಜಿಲ್ಲೆಯ ಅತ್ಯಂತ ಹಳೆಯ 66 ವರ್ಷದ ಕ್ಲಬ್ ಆಗಿದ್ದು.ರೋಟರಿ ಜಿಲ್ಲೆಗೆ ಐದು ಮಂದಿ ಗವರ್ನಗ್ರಳನ್ನು ನೀಡಿದ ಹೆಮ್ಮೆ ಅದಕ್ಕಿದ.
ಕಾಫಿಗೆ ಹಾಲು ಬೆರೆತಂತ ಈ ವರ್ಷದ ರೋಟರಿಧೇಯವಾಕ್ಯವೂ “ಜೀವನಗಳನ್ನು ಬದಲಾಯಿಸಲು ಸೇವೆ ಎಂಬುದಾಗಿದೆ. ಈ ಕಾಫಿಗೆ ಸಕ್ಕರೆಯಂತೆ ಭಾರತೀಯರಾದ ರೂ, ಶೇಖರ್ ಗುಪ್ತಾರವರು 2021-22ರ ಸಾಲಿನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿರುತ್ತಾರ. ಸೇವೆಯ ಎರಡನೆಯ ಹೆಸರಾದರೋಟರಿಯಲ್ಲಿ ಇದು ಪರಿಪೂರ್ಣ ಮಿಶ್ರಣದಂತಾಯಿತು.
ಹಾಸನದ ರೂ.ಹಚ್.ಎಸ್.ಚಂದ್ರಶೇಖರ್ ಬಿ.ಇ.,ಎಂ.ಟೆಕ್., ರವರು ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕರಾಗಿ 18 ವರ್ಷಗಳಿಂದ ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಗುರಿಯು ಸ್ವಚ್ಛತೆಯ ಕುರಿತು ಜಾಗೃತಿ ಮತ್ತು ತ್ಯಾಜ್ಯ ವಸ್ತು ಉತ್ಪಾದನೆಯಲ್ಲಿ ಇಳಿಕೆಮಾಡುವ ಸಂಸ್ಕೃತಿಯನ್ನು ಹುಟ್ಟು ಹಾಕುವದಾಗಿದ್ದು ಇದುಸಮಾಜದಲ್ಲಿ ಸಮಗ್ರ ಪರಿಣಾಮಕಾರಿ ಮತ್ತು ಬಾಳಿಕೆ ಬರುವ ಒಂದು ತ್ಯಾಜ್ಯವನ್ನು ನಿರ್ವಹಣೆಯ ವ್ಯವಸ್ಥೆಯನ್ನು ಉಂಟುಮಾಡುವುದಾಗಿದೆ.
ಸಂಘಟನೆಯನ್ನು ಆರಂಭಿಸಿ ಯುವಜನತೆಯನ್ನು ಒಳಗೊಳಿಸಿನಿರ್ಮಲಭಾರತಕ್ಕೆ ಕೊಡುಗೆಯನ್ನು ನೀಡುವುದೇ ಅವ ರಘನಕನಸಾಗಿರುತ್ತದೆ. ಇವರೊಂದಿಗೆ ಕಾರ್ಯದರ್ಶಿಯಾಗಿ ರೋ ಎಸ್.ರ್. ಲೋಕೇಶ್ ಮತ್ತು ಖಜಾಂಚಿಯಾಗಿ ರೋ ಯಶವಂತ ರವರು ಕಾರ್ಯ ನಿರ್ವಹಿಸಲಿದ್ದಾರೆ. ಅವರ ಕನಸುಗಳು ನನಸಾಗಲಿ.
A person with unique passion for service
Personal motto to offer service and organisational aim for service when fused together, the result is a perfect combination both for the individual and organisation.
So is the case with of Rtn. H S Chandrashekar and Hassan Rotary. He will be the President of that club for the year 2021-22. Hassan Rotary is the oldest club in the district with a history of 66 years. Add to this like milk the Rotary theme of the year “Serve to change lives”.
Rtn. Chandrashekar is the Assistant Professor in Malnad College of Engineering, Hassan with over 18 years of academic experience.
His eagerness towards rendering service to the society has driven him to establish a forum Clean Revolution. He has delivered numerous talks in schools, colleges, clubs and various associations. Through Clean Revolution forum he is distributing steel bottles, cloth bags, recycle and E waste bins to promote the concept of waste reduction. Collection bins for recyclable waste are established in public places like petrol bunk, schools to help public in recycling the waste generated in their house.
His vision is to instil a culture and awareness about cleanliness and reduction of waste generation which provide a comprehensive, effective and sustainable waste management system in the society.
He is determined to make India a shining example of clean and healthy country with the help of enthusiastic young generation.