ಹಾಸನ ಜಿಲ್ಲೆಯಲ್ಲಿ ಇಂದು 123 ಮಂದಿಗೆ ಸೋಂಕು ದೃಢ

0

ದಿನಾಂಕ : 03/07/2021
ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 123 ಮಂದಿಗೆ ಸೋಂಕು ದೃಢ.
*ಹಾಸನ-36,ಅರಸೀಕೆರೆ -14,ಅರಕಲಗೂಡು-09,
ಬೇಲೂರು -22,ಆಲೂರು-03,ಸಕಲೇಶಪುರ-04, ಹೊಳೆನರಸೀಪುರ-15,ಚನ್ನರಾಯಪಟ್ಟಣ-20,
ಇತರೆ ಜಿಲ್ಲೆಯವರು-01 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ  05 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 1218.
*ಇದುವರೆಗೂ 98,574 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*373 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*2,748 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,02,540 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ. #covidupdates #hassan #hassannews

LEAVE A REPLY

Please enter your comment!
Please enter your name here