ಸುಳುಗೋಡು ಗ್ರಾಮಸ್ಥರೇ ಸೇರಿ ಕಾಮಗಾರಿ ನಡೆಸುತ್ತಿರುವುದು

0

ಅರಕಲಗೂಡು ವಿಧಾನಸಭಾ ಕ್ಷೇತ್ರದ : ತರಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳು ಗೋಡ್ ಗ್ರಾಮದಲ್ಲಿ ರಸ್ತೆ ಕಾಮಗಾರಿ ಆಗದ ಕಾರಣ ಸುಳುಗೋಡು ಗ್ರಾಮಸ್ಥರೇ ಸೇರಿ ಕಾಮಗಾರಿ ನಡೆಸುತ್ತಿರುವುದು , ಬೇಸರದ ಸಂಗತಿ ಎಂದರೆ ಈ ರಸ್ತೆ ನಿರ್ಮಾಣ ವಿಷಯ ಸ್ಥಳೀಯ PDO , ಜನ ಪ್ರತಿನಿಧಿಗಳಿಗೆ ಕಳೆದ 2 ವರ್ಷಗಳಿಂದ ಮನವಿ ಸಲ್ಲಿಸಿ ಸಾಕಾಗಿದೆ ಎಂದ ಗ್ರಾಮಸ್ಥರು , ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಯೋಜನೆ ರೂಪಿಸಿ ಸುಗಮ ರಸ್ತೆ ಸಂಚಾರಕ್ಕೆ ಡಾಂಬರೀಕರಣ ಮಾಡಿಕೊಡಬೇಕೆಂದು ಗ್ರಾಮಸ್ಥರು ಈ ಮೂಲಕ ಮನವಿ ಮಾಡುತ್ತಿದ್ದಾರೆ

LEAVE A REPLY

Please enter your comment!
Please enter your name here