ವಿಶ್ವ ಯೋಗ ದಿನಾಚರಣೆ ಹಾಸನ್ ನ್ಯೂಸ್ ನಿಮ್ಮ ಕಿಚನ್ ಆನ್ ಲೈನ್ ಸ್ಪರ್ಧಾ ವಿಜೇತರು ಇವರೇ

0

ವಿಶ್ವ ಯೋಗದಿನಾಚರಣೆ ಅಂಗವಾಗಿ ನಿಮ್ಮ ಹಾಸನ್ ನ್ಯೂಸ್ ಹಾಗೂ ನಿಮ್ಮ ಕಿಚನ್ ವತಿಯಿಂದ ಹಾಸನ ಜಿಲ್ಲೆಯಾದ್ಯಂತ ನಡೆದ ಆನ್ ಲೈನ್ ಯೋಗ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದು ಹಾಸನದ ದೊರೆಸ್ವಾಮಿ , ಬೆಂಗಳೂರು ಮೂಲದ ಬವಾರ್ ಲಾಲ್ ಜೀ (ಯೋಗ ಗುರು) ಅವರು ಮಕ್ಕಳ ವಿಭಾದಲ್ಲಿ ಇಬ್ಬರು , ಹಿರಿಯರ ವಿಭಾಗದಲ್ಲಿ ಮೂವರನ್ನು ಆಯ್ಕೆ ಮಾಡಿ ಮೊದಲ , ದ್ವಿತೀಯ ಹಾಗೂ ತೃತೀಯ ಬಹುಮಾನ ಗೆದ್ದವರ ಆಯ್ಕೆ ನಡೆಯಿತು .

https://youtu.be/bTAYtNI94KQ

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಹಾಸನ ಜನತೆಯ ಪರವಾಗಿ ಅಭಿನಂದನೆಗಳು

ಪ್ರಾಯೋಜಕರು!,
ನಿಮ್ಮ ಕಿಚನ್ ಸಂಸ್ಥಾಪಕ
ವಿಶಾಲ್ ಅಗರವಾಲ್ ಹಾಗೂ ರಜನೀಶ್ 8050631437
9742497761

• ಸೋಶಿಯಲ್ ಮೀಡಿಯಾ ಪಾರ್ಟ್ನರ್ ಹಾಸನ್ ನ್ಯೂಸ್ #worldyogaday #hassan #nimmakitchen #hassannews

  • ಯೋಗ ಮುಂದುವರೆಸಿ , ಆರೋಗ್ಯ ವೃದ್ದಿಸಿ *

ಬಹುಮಾನ ವಿಜೇತರು :
ಸೂರ್ಯನಮಸ್ಕಾರ ವಿಭಾಗ
ಮೊದಲ ಬಹುಮಾನ : ಶೀಮತಿ ರೂಪ ಮುರಳಿ
ದ್ವಿತೀಯ ಬಹುಮಾನ : ಮಿ.ಅರ್ಜುನ್ ಗೌಡ ಸರಗೂರು
ತೃತೀಯ ಬಹುಮಾನ : ಶ್ರೀಮತಿ ಸಂಧ್ಯಾ ನಾಗ್

ಮಕ್ಕಳ ವಿಭಾಗ !
ಮೊದಲ ಬಹುಮಾನ : ಮಾ.ಪವನ್ ಸಚಿನ್
ದ್ವಿತೀಯ : ಜಸ್ಮಿತ

ವಿಶೇಷ ಯೋಗ ಭಂಗಿ ಸ್ಪರ್ಧೆ ವಿಭಾಗ : ಅರ್ಪಿತ (ಮೂರನೇ ಸ್ಥಾನ
ಅರ್ಚನ HC (ಎರಡನೇ ಸ್ಥಾನ)
ಅರ್ಜು ಗೌಡ ಸರಗೂರು (ಮೊಸಲ ಸ್ಥಾನ)

hassannews 👌 ಸಖತ್ newzz ಮಗ

LEAVE A REPLY

Please enter your comment!
Please enter your name here