ವಯಸ್ಸು ಮನಸ್ಸಿಗಷ್ಟೇ !! ಮುಂದಿನ ಬಾರಿ ಚಿನ್ನದ ಪದಕ ತಂದೇ ತೀರುತ್ತೇನೆ – ಡಿ.ಬಸಪ್ಪ (68ವರ್ಷ)

0

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಮಾಸ್ಟರ್ ಆಫ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ2021(ಹಿರಿಯರ ಕ್ರೀಡಾಕೂಟ) (FIT INDIA) ಹಾಸನ ಜಿಲ್ಲೆಯ ಆಲೂರು ತಾಲೂಕಿನ

ಡಿ ಬಸಪ್ಪ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಇವರು 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ ಟ್ರಬಲ್ ಜಂಪ್ ನಲ್ಲಿ ಬೆಳ್ಳಿ ಪದಕ ಹಾಗೂ

Advertisements

ಉದ್ದ ಜಿಗಿತದಲ್ಲಿ ಕಂಚಿನ ಪದಕ ಪಡೆದು ಹಿರಿ ವಯಸ್ಸಿನಲ್ಲು ಜಿಲ್ಲೆಗೆ ಕೀರ್ತಿ ತಂದಿದ್ದಾರೆ

LEAVE A REPLY

Please enter your comment!
Please enter your name here