ಹಾಸನ – ಮಂತ್ರಾಲಯ ಬದಲಾದ ಸಮಯದಲ್ಲಿ

0

ಹಾಸನ ..ಮಂತ್ರಾಲಯ ಬದಲಾದ ಸಮಯದಲ್ಲಿ
ಹಾಸನ ನಿರ್ಗಮನ ಸಮಯ ಸಂಜೆ 6-00 ಗಂಟೆ
ಮಾರ್ಗ- ತಿಪಟೂರು ,ಕೆ.ಬಿ ಕ್ರಾಸ್ , ಚಿಕ್ಕನಾಯಕನಹಳ್ಳಿ, ಹುಳಿಯಾರು, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಅದೋನಿ, ಎಮ್ಮಿಗನೂರು.

ಮಂತ್ರಾಲಯ ಬಸ್ ನಿಲ್ದಾಣ ಬಿಡುವ ವೇಳೆ ಸಂಜೆ 6:45
ಹಾಸನ ತಲುಪುವ ವೇಳೆ ಬೆಳಗ್ಗೆ 5:00
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ರಿಸರ್ವೇಷನ್ ಗಾಗಿ
ಹಾಸನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ. ಸಂಪರ್ಕಿಸಿ.

LEAVE A REPLY

Please enter your comment!
Please enter your name here