ಕಾಂಗ್ರೆಸ್ ನಲ್ಲಿ ಸಚಿವರಾಗಿ ಬಿಜೆಪಿಯಿಂದ ಪ್ರಜ್ವಲ್ ವಿರುದ್ಧ ಪರಾಜಿತಗೊಂಡಿದ್ದ ಎ ಮಂಜು ಇಂದು ಜೆಡಿಎಸ್ ಅಧಿಕೃತ ಸೇರ್ಪಡೆ

0

ಬೆಂಗಳೂರು / ಹಾಸನ : ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಹೆಚ್.ಡಿ.ದೇವೆಗೌಡರವರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆ‌ಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಮತ್ತು ಯುವ ಜೆಡಿಎಸ್ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಇಂದು ಮಾಜಿ ಸಚಿವರಾದ ಎ ಮಂಜು ಅವರು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾದರು .,

ಕಳೆದ ವಿಧಾನಸಭಾ ಕ್ಷೇತ್ರದ (ಸಿದ್ದರಾಮಯ್ಯ ಸಿ.ಎಂ. ಆಗಿದ್ದಾ ಕಾಂಗ್ರೆಸ್ ನಲ್ಲಿ ಕರ್ನಾಟಕ ಸರ್ಕಾರದ ಸಚಿವರಾಗಿ , ನಂತರ‌ ಬಿಜೆಪಿಯಿಂದ ಸಂಸದೀಯ ಚುನಾವಣೆಯಲ್ಲಿ ಪ್ರಜ್ವಲ್ ವಿರುದ್ಧ ಪರಾಜಿತಗೊಂಡಿದ್ದ ಎ ಮಂಜು ಇಂದು ಜೆಡಿಎಸ್ ಅಧಿಕೃತ ಸೇರ್ಪಡಿದ್ದು ಈ ಸಾಲಿನ

ಮೇ ನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಪ್ರಬಲ ಜೆಡಿಎಸ್ ಅಭ್ಯರ್ಥಿ ಯಾಗಿ ಗುರ್ತಿಸಿಕೊಂಡಿದ್ದಾರೆ .

LEAVE A REPLY

Please enter your comment!
Please enter your name here