ನಮ್ಮ ಹಾಸನದ ವಿದ್ಯಾರ್ಥಿಗಳಿಗೂ ರಂಗಭೂಮಿಯ ಪರಿಚಯ ಮಾಡಿಸಿಕೊಡುವ ನಿಟ್ಟಿನಲ್ಲಿ ‘ದರ್ಶನ್ ಟಿ.ಎಂ’ ಇವರಿಂದ ನಾಟಕ ನಿರ್ದೇಶನ

0

2020 -21

ಕಾಲೇಜು ವಿದ್ಯಾರ್ಥಿಗಳಿಗೆ ರಂಗಕಲೆ ಪರಿಚಯ

ಕಲೆ ಎಂಬ ವಿದ್ಯೆ ಅಪಾರವಾದ ಆಸ್ತಿ ಕರ್ನಾಟಕದಲ್ಲಿ ಹಲವೆಡೆ ರಂಗಭೂಮಿಯ ಪರಿಚಯ-ಆಸಕ್ತಿ ಆಳಾವಾಗಿದೆ. ನಮ್ಮ ಹಾಸನದ ವಿದ್ಯಾರ್ಥಿಗಳಿಗೂ ರಂಗಭೂಮಿಯ ಪರಿಚಯ ಮಾಡಿಸಿಕೊಡುವ ನಿಟ್ಟಿನಲ್ಲಿ ‘ದರ್ಶನ್ ಟಿ.ಎಂ’ ಇವರಿಂದ ನಾಟಕ ನಿರ್ದೇಶನ ನಡೆಯಲ್ಲಿದ್ದು ಆ ನಾಟಕಗಳನ್ನು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ {ಹುಡುಗ/ಹುಡುಗಿ ತರಬೇತಿ ನೀಡಿ ಕಾಲೇಜು “ರಂಗಪಯಣ” ಪ್ರದರ್ಶನ ಮಾಡಿಸಲ್ಲಿದ್ದು, ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಹೆಸರನ್ನು (ಕೆಳಕಂಡ ಮೊ. ಸಂಖ್ಯೆ) ನಮೂದಿಸತಕ್ಕದ್ದು.

FREE SHORT MOVIE ENTRY

ನಾಟಕಗಳ ಮೂಲಕ ಕಿರುಚಿತ್ರ (SHORT MOVIE)  ಅವಕಾಶ ಕೊಡಲಾಗುವುದು.

ಹುಟ್ಟುತ್ತಾನೆ ಯಾರು ಕಲಾವಿದರಲ್ಲ

ಪ್ರಯತ್ನ ಮಾಡಿ

ನಿಮ್ಮ ಹೆಸರು (NAME) ನಮೂದಿಸಲು
ವಾಟ್ಸಾಪ್  ಮಾಡಿ !! 7338608558

LEAVE A REPLY

Please enter your comment!
Please enter your name here