ಹಾಸನ ನಗರದಿಂದ ಬೇಲೂರಿನ ಕಡೆ ಯರೇಹಳ್ಳಿ ಮಾರ್ಗವಾಗಿ ನೀವು ಹೋಗ್ತಾ ಇದೀರಾ ??

0

ದೊಡ್ಡ ಗುಂಡಿ ಇದೆ ಎಚ್ಚರಿಕೆ !

ಹಾಸನ ನಗರದಿಂದ ಬೇಲೂರಿನ ಕಡೆ ಯರೇಹಳ್ಳಿ ಮಾರ್ಗವಾಗಿ ನೀವು ಹೋಗ್ತಾ ಇದೀರಾ ?? , ಅಪ್ಪಿ ತಪ್ಪಿ ರಾತ್ರಿ ಪಾಳಯದಲ್ಲಿ ಸಲೀಸಾಗಿ ಹೋಗೀರಾ ಜೋಕೆ !! , ಈ ತಿರುವಿನಲ್ಲಿ ಒಂದು ಗುಡಿಯೇ ಆಗೋಗಿದೆ ., ದಯವಿಟ್ಟು ಸಂಬಂಧಿಸಿದ ಅಧಿಕಾರಿಗಳು , ಜನಪ್ರತಿನಿದಿ ಗಳು ಈ ರಸ್ತೆಯ ಗುಂಡಿ ಮುಚ್ಚುವ ಕೆಲಸ ಶೀಘ್ರದಲ್ಲೇ ಮಾಡಬೇಕು ಹಾಗೂ

ಕಾಮಗಾರಿ ಮಾಡುವ ಮೊದಲು ಗುಂಡಿ ಇರುವ ಬಗ್ಗೆ ಸೂಚನಾ ಫಲಕ ಹಾಕಿದರೆ ಅಪಘಾತ ತಡೆಗಟ್ಟಲು ಸಹಕಾರಿಯಾಗಬಹುದು ಎಂದು ಸ್ಥಳೀಯ ರು ಹಾಗೂ ಪ್ರವಾಸಿಗರು ಈ ಮೂಲಕ ಮನವಿ ಮಾಡಿರುತ್ತಾರೆ .

ಧನ್ಯವಾದಗಳು

LEAVE A REPLY

Please enter your comment!
Please enter your name here