ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(Open University)ದ ಈ ಕೆಳಕಂಡ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಆಹ್ವಾನ

0

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‍ಗಳ ಪ್ರವೇಶಕ್ಕೆ ಆಹ್ವಾನ

ಹಾಸನ ನ.17 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ ಮೈಸೂರು 06, ರ ವತಿಯಿಂದ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎ/ಬಿ.ಕಾಂ, ಬಿ.ಎಸ್ಸಿ ಬಿ.ಸಿ.ಎ, ಬಿ.ಎಲ್.ಐ.ಸಿ, ಎಂ./ ಎಂ.ಎಸ್ಸಿ ((environmental science, bio-chemistry bio-technology, chemistry, clinical nutrition and Dietetics, computer science, Geography, information science, mathematics, microbiology botany, zoology, food and nutrition Science, Physics, psychology) M.B.A M.L.I.sc, P.G Diploma-(English communicative English, journalism and Mass Communication, business law, human resource management, financial management, business administration, marketing management, Ambedkar studies, nutrition and dieteties information science, computer application), Diploma- (Kannada journalism, nutrition and health education, diploma in information science, computer application) Certificate- (Kannada ,Panchayat Raj nutrition and food)) ಕೋರ್ಸ್‍ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿದ್ದಲ್ಲಿ ಉಚಿತ ಪ್ರವೇಶ ನೀಡಲಾಗುತ್ತದೆ ಐ.ಟಿ.ಐ ಹಾಗೂ ಡಿಪ್ಲೊಮಾ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಿ.ಎ, ಬಿ.ಕಾಂ ಪ್ರವೇಶಾತಿಗೆ ಅವಕಾಶವಿರುತ್ತದೆ.

ಪ್ರವೇಶಾತಿಗೆ ದಂಡ ಶುಲ್ಕವಿಲ್ಲದೆ ನಂಬರ್ 18 ರವರೆಗೆ, 200ರೂ ದಂಡ ಶುಲ್ಕದೊಂದಿಗೆ ನವೆಂಬರ್ 30 ರವರೆಗೆ ಹಾಗೂ 400ರೂ ದಂಡ ಶುಲ್ಕದೊಂದಿಗೆ ನ.15 ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಡಾ. ಪಿ.ಹರೀಶ್ ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ ಅರಸೀಕೆರೆ ರಸ್ತೆ, ಕೇಂದ್ರೀಯ ವಿದ್ಯಾಲಯ ಹಾಗೂ ಬಿ.ಟಿ ಕೊಪ್ಪಲು ಹತ್ತಿರ ದೊಡ್ಡಪುರ ಅಂಚೆ ಎಸ್ ಎಂ ಕೃಷ್ಣ ನಗರ ಹಾಸನ ಇವರನ್ನು ಸಂಪರ್ಕಿಸಬಹುದು ದೂರವಾಣಿ ಸಂಖ್ಯೆ 9482603060,8904036090,9739402474,7760494941 ಸಂಪರ್ಕಿಸಬಹುದಾಗಿದೆ.

#openuniversity #karnataka #hassan #hassannews

LEAVE A REPLY

Please enter your comment!
Please enter your name here