ವೆಂಕಟಾದ್ರಿ ಗ್ರೂಪ್ಸ್ ಮಾಲೀಕರಾದ ಶ್ರೀ ರವಿಕುಮಾರ್ ರವರು ದೈವಾದೀನರಾಗಿದ್ದಾರೆ

  0

  ಹಾಸನದ ಪ್ರಖ್ಯಾತ ಉದ್ಯಮಿ ವೆಂಕಟಾದ್ರಿ ಗ್ರೂಪ್ಸ್ ಮಾಲೀಕರಾದ ಶ್ರೀ ರವಿಕುಮಾರ್ ರವರು ದೈವಾದೀನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ… ಶ್ರೀಯುತರ ಪಾರ್ಥಿವ ಶರೀರವನ್ನು ,ಬೆಂಗಳೂರಿನಿಂದ ಈ ದಿನ (27Aug2021) ರಾತ್ರಿ 8 .30ಕ್ಕೆ  ಶಂಕರಿ ಪುರಂನ ಅವರ ಮನೆಗೆ ತರಲಾಗುತ್ತಿದೆ. ನಾಳೆ ಬೆಳಿಗ್ಗೆ 10.30 ಗಂಟೆಗೆ ಅಂತ್ಯಸಂಸ್ಕಾರವು  ಬಿಟ್ಟಗೌಡನ ಹಳ್ಳಿಯಲ್ಲಿ ಇರುವ ಚಿತಾಗಾರದಲ್ಲಿ ನೆರವೇರಲಿದೆ.                                       ‘ ವೆಂಕಟ್ ಮೋಟರ್ಸ್ ಸಂಸ್ಥೆಯ ಸಹಸ್ರಾರು ಉದ್ಯೋಗಿಗಳು ಈ ಸಂದರ್ಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು . ಮೃತರ ಆತ್ಮಕ್ಕೆ ದೇವರು ನಿತ್ಯ ವಿಶ್ರಾಂತಿಯನ್ನು ದಯಪಾಲಿಸಲಿ ಹಾಗೂ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹಾಸನ ಜನತೆಯ ಪರವಾಗಿ ಬೇಡಿದರು

  #ಓಂಶಾಂತಿ #rip

  LEAVE A REPLY

  Please enter your comment!
  Please enter your name here