ಇದೀಗ ಬಂದ ಸುದ್ದಿ ! ಒಕ್ಕಲಿಗರ ನಿರ್ದೇಶಕರ ಚುನಾವಣೆ 2021 ರ ಫಲಿತಾಂಶ ಹೊರ ಬಿದ್ದಿದ್ದು ಮೂರನೇ ಬಾರಿಗೆ ಒಕ್ಕಲಿಗರ ನಿರ್ದೇಶಕರ ಸ್ಥಾನಕ್ಕೆ ಅಧ್ಯಕ್ಷರಾಗಿ CN ಬಾಲಕೃಷ್ಣ (ಶಾಸಕರು , JDS ವರೀಷ್ಠರು) ಆಯ್ಕೆಯಾಗಿದ್ದು , ಇಂದು ಬಂದ ಫಲಿತಾಂಶದಲ್ಲಿ ಎರಡನೇ ಸ್ಥಾನ ಪಡೆದು ಆಯ್ಕೆಯಾದ ಉದ್ಯಮಿ ರಘು ಎಸ್ ಗೌಡ (JDS ಬೆಂಬಲಿತ ಅಭ್ಯರ್ಥಿ) , ತೃತೀಯ ಸ್ಥಾನ ಪಡೆದು ಆಯ್ಕೆಯಾದ ಬಾಗೂರು ಮಂಜೇಗೌಡ (ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ) ಹಾಗೂ ನಾಲ್ಕನೇ ಸ್ಥಾನದಲ್ಲಿ ತೃಪ್ತಿಒಟ್ಟು ನಿರ್ದೇಶಕರ ಆಯ್ಕೆಯಿಂದ ಹಿಂದುಳಿದ ಪದವಿದರ ಹಾಗೂ ಉದ್ಯಮಿ ಯುವರಾಜ್ (congress ಬೆಂಬಲಿತ ಅಭ್ಯರ್ಥಿ ಇದ್ದಾರೆ)
ಒಟ್ಟು 11 ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ ಇಂತಿದೆ :
1.ಸಿ.ಎನ್ ಬಾಲಕೃಷ್ಣ -32311
2.ರಘು ಎಸ್ ಗೌಡ -30555
ಬಾಗೂರು
3.ಮಂಜೇಗೌಡ-20388
4.ಯುವರಾಜ್ – 17,895
5.ಎಂ.ಶಂಕರ್(ತೆಂಕನಹಳ್ಳಿ) – 11,607
5.J.P.ಶೇಖರ್ – 2,819
6.A.N.ಮಂಜೇಗೌಡ – 2,298
7.Dr.ರವಿಕುಮಾರ್ M.K. – 1,166
- J.M.ಶಿವಕುಮಾರ್ ಜಾಗಟೆ – 1,021
9.M.ಶಂಕರ್ – 568 - ರವಿ.H.M. – 370
- M.ಶಂಕರ – 332