ಬನ್ನಿ ಮಾದಕ ವಸ್ತುಗಳ ನಿರ್ಮೂಲನೆಗೆ ನಾವೆಲ್ಲರೂ ಒಟ್ಟಾಗಿ ಸೇರಿ ಪಣ ತೊಡೋಣ

0

ಹಾಸನ ಜಿಲ್ಲಾ ಪೊಲೀಸ್
ಡ್ರಗ್ಸ್-ಮಾದಕ ವಸ್ತುಗಳ ವಿರುದ್ಧ ಅಭಿಯಾನ

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಇನ್ನು ಮುಂದೆ ಡ್ರಗ್ಸ್ – ಮಾದಕ ವಸ್ತುಗಳನ್ನು ಮಟ್ಟ ಹಾಕಲು ನೂತನ ಟೋಲ್ ಫ್ರೀ ನಂಬರ್ ಅನ್ನು ಬಿಡುಗಡೆ ಮಾಡಲಾಗಿದೆ ಮತ್ತು ಡ್ರಗ್ಸ್ – ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುದು ಎಂದು ತಿಳಿಸಲಾಗಿದೆ .

ಬನ್ನಿ ನಾವೆಲ್ಲರೂ ಡ್ರಗ್ಸ್-ಮಾದಕ ವಸ್ತುಗಳ ವಿರುದ್ಧ ಅಭಿಯಾನದಲ್ಲಿ ಕೈ ಜೋಡಿಸೋಣ ಡ್ರಗ್ಸ್ ಮುಕ್ತ ಸಮಾಜವನ್ನು ಕಟ್ಟೋಣ .

ಟೋಲ್ ಫ್ರೀ ಸಂಖ್ಯೆ – 1908 ಕರೆ ಮಾಡಿ ಮತ್ತು ಮಾಹಿತಿ ನೀಡಿ

LEAVE A REPLY

Please enter your comment!
Please enter your name here